ಆಶಾ ಕಾರ್ಯಕರ್ತೆಯರ ಸೇವೆಗೆ ಬೆಲೆ ಕಟ್ಟಲಾಗದು ಃ ಶಂಕರಗೌಡ

ಕೊಪ್ಪಳ : ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣದ ಹಂಗುತೊರೆದು ಕೋರೊನಾ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಕೋರೊನಾ ನಿಯಂತ್ರಕ್ಕಾಗಿ ಅವರು ಹಗಲಿರಳು ಶ್ರಮಿಸುತ್ತಿದ್ದು, ಅವರ ಸೇವೆಗೆ ಬೆಲೆ ಕಟ್ಟಲಾಗದು ಎಂದು ಯುನೈಟೆಡ್ ಕ್ರೇಡಿಟ್ ಸೌಹಾರ್ದ ಸಹಕಾರಿ ಸಂಘದ ಅ`ಕ್ಷ ಶಂಕರಗೌಡ ಹಿರೇಗೌಡ್ರ ಅವರು ಹೇಳಿದ್ದಾರೆ.

ನಗರದ ಸಿಂಪಿಲಿಂಗಣ್ಣ ರಸ್ತೆಯಲ್ಲಿರುವ ಇರುವ ಯುನೈಟೆಡ್ ಕ್ರೇಡಿಟ್ ಸೌರ್ಹಾದ ಸಹಕಾರಿ ಸಂಘದ ಕಚೇರಿಯಲ್ಲಿ ಶನಿವಾರ ಆಶಾಕಾರ್ಯಕರ್ತೆಯರ ಸನ್ಮಾನ ಸಮಾರಂ`ದಲ್ಲಿ `ಗವಹಿಸಿ ಅವರು ಮಾತನಾಡಿದರು.

ಬೆಟಗೇರಿ ವಲಯದ ಆಶಾ ಕಾರ್ಯಕರ್ತೆಯರಾದ

ಸಂಘದ ಸದಸ್ಯತ್ವವನ್ನು ಸನ್ಮಾನಿತ ಐದು ಜನರಿಗೆ ನೀಡಲಾಗುತ್ತದೆ ಮತ್ತು ಇದರ ಶುಲ್ಕವನ್ನು ಬ್ಯಾಂಕಿನ ವತಿಯಿಂದ `ರಿಸಲಾಗುತ್ತದೆ. ಈ ಮೂಲಕ ಈ ಐವರು ಆಶಾಕಾರ್ಯಕರ್ತೆಯರು ಬ್ಯಾಂಕಿನ ಶೇರುದಾರರಾಗಿರುತ್ತಾರೆ. ಇದರಿಂದ ಬ್ಯಾಂಕಿನಲ್ಲಿ ಅವರು ಸುಲ`ವಾಗಿ ಸಾಲಸೌಲ`ವೂ ದೊರೆಯುತ್ತದೆ ಎಂದರು.

ಆಶಾ ಕಾರ್ಯಕರ್ತೆಯರಾದ ಗೀತಾ ಎ. ತಳವಾರ, ಸುಮಿತ್ರಾ ಉಳ್ಳಾಗಡ್ಡಿ, ದೇವಕ್ಕ ಎಸ್. ಗದ್ನೆಪ್ಪನವರ, ಗಂಗಮ್ಮ ಕೆ. ಉಳ್ಳಾಗಡ್ಡಿ, ಮರಿಯಮ್ಮ ಮ್ಯಾಗಳಮನಿ ಅವರಿಗೆ ತಲಾ ಮೂರು ಸಾವಿರ ರುಪಾಯಿ ಚಕ್ ನೀಡಿ, ಸನ್ಮಾನಿಸಲಾಯಿತು ಮತ್ತು ಇವರಿಗೆ ತಲಾ ಒಂದು ಸಾವಿರ ರುಪಾಯಿ ಶೇರ್ ಸಹ ನೀಡಲಾಯಿತು.

ಸಹಕಾರಿ ಸಂಘದ ಸಹಾಯಕ ನಿಬಂ`ಕರು ಬಿ.ಎ. ಕೇಸರಿಮಠ, ಆಶಾ ಕಾರ್ಯಕರ್ತರು ತಾಲೂಕು ಮೇಲ್ವಿಚಾರಕರು ಆರ್.ಕೆ. ಸಂ`, ನಿವೃತ್ತ ಸೈನಿಕ ದೇವರಡ್ಡಿ ಹಳ್ಳಿಕೇರಿ ಇದ್ದರು. ನಿರ್ದೆಶಕರಾದ ಸಿ.ಎಸ್. ಕರಮುಡಿ, ರೇಖಾ ಮೆಳ್ಳಿಕೇರಿ, ಗಿರೀಶ ಪಾನಘಂಟಿ, ಮ್ಯಾನೇಜರ್ ಗಿರೀಜಾ ಮೊದಲಾದವರು ಇದ್ದರು. ನಿರ್ದೇಶಕರಾದ ಸೋಮರಡ್ಡಿ ಅಳವಂಡಿ ಕಾರ್ಯಕ್ರಮ ನಿರೂಪಿಸಿದರು.

Please follow and like us:
error