ಆರ್ .ಟಿ .ಐ. ಕಾರ್ಯಕರ್ತನಿಗೆ ಮಾಜಿ ಯೋಧರ ಬೆಂಬಲ

ಮಹಿಳೆಯೋರ್ವಳೊಂದಿಗೆ ಹೆಚ್‌. ವೈ. ಮೇಟಿ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ಬಿಡುಗಡೆ ಮಾಡಿದ ಆರ್‌ಟಿಐ ಕಾರ್ಯಕರ್ತ ರಾಜಶೇಖರ ಮನೆಗೆ ಮಾಜಿ ಯೋಧರು ಇಂದು ಭೇಟಿ ನೀಡಿದ್ದರು.

ಬೆಳಗ್ಗೆ ಮನೆಗೆ ಆಗಮಿಸಿದ್ದ ಮಾಜಿ ಯೋಧರು

 ನೀವು ನಡೆಸುತ್ತಿರುವ ಭ್ರಷ್ಟಾಚಾರ ಹೋರಾಟಕ್ಕೆ 

ನಮ್ಮ ಬೆಂಬಲ ಇದೆ ಎಂದು ತಿಳಿಸಿದ್ದಾರೆ.

ಅಗತ್ಯ ಬಿದ್ದರೆ ದಿನಕ್ಕೊಬ್ಬರಂತೆ ರಾಖಶೇಖರ

 ಮನೆಗೆ ಭದ್ರತೆ ನೀಡಲು ನಾವು ಸಿದ್ಧವಿರುವುದಾಗಿ 

ಇದೆ ವೇಳೆ ಅವರ ಬೆನ್ನಿಗೆ ನಿಂತಿದ್ದಾರೆ

Please follow and like us:
error