ಆರ್ಯವೈಶ್ಯ ಸಂಘದಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ

Koppal ನಗರದಲ್ಲಿಂದು ಆರ್ಯವೈಶ್ಯ ಸಂಘ ಕೊಪ್ಪಳ ಮತ್ತು ಭಾಗ್ಯನಗರ ,ವಾಸವಿ ಯುವ ಜನ ಸಂಘ ಕೊಪ್ಪಳ ಮತ್ತು ಭಾಗ್ಯನಗರ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ವಾಸವಿ

ದೇವಸ್ಥಾನದ ಆವರಣದಲ್ಲಿ ಸ್ವಯಂ ಪ್ರೇರಿತ  ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ಸಂಸದರಾದ ಕರಡಿ ಸಂಗಣ್ಣನವರು  ಮಾತನಾಡಿ ರಕ್ತ ದಾನಿಗಳಿಗೆ ಪ್ರಮಾಣ ಪತ್ರವನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ನವೀನ್ ಗುಳಗಣ್ಣನವರ ಆರ್ಯ ವೈಶ್ಯ ಸಮಾಜದ ಬಂಧುಗಳಾದ ರಾಘವೇಂದ್ರ ಪಾನಗಂಟಿ ಅವರು ಶ್ರೀನಿವಾಸ್ ಗುಪ್ತಾ ದೇವೇಂದ್ರಪ್ಪ ಪುಣ್ಯಮೂರ್ತಿ ಜಿಲ್ಲಾ ಅಧ್ಯಕ್ಷರು ಆರ್ಯ ವೈಶ್ಯ ಸಂಘ ಕೊಪ್ಪಳ ರಾಘವೇಂದ್ರ ಚಿತ್ರಾಲಿ ರವರು ಡಿ. ಗುರುರಾಜ್ ಅವರು ಹಾಗೂ ಇತರರು ಉಪಸ್ಥಿತರಿದ್ದರು. 

Please follow and like us:
error