You are here
Home > Koppal News > ಅಶ್ಲೀಲ ಹಾಡಿಗೆ ಬೀದಿಯಲ್ಲಿ ನೃತ್ಯ ಮಾಡಿದ ಶಿಕ್ಷಕ-ಶಿಕ್ಷಕಿಯರ ಮೇಲೆ ಸೂಕ್ತ ಕಾನೂನು ಕ್ರಮ ಆಗ್ರಹ

ಅಶ್ಲೀಲ ಹಾಡಿಗೆ ಬೀದಿಯಲ್ಲಿ ನೃತ್ಯ ಮಾಡಿದ ಶಿಕ್ಷಕ-ಶಿಕ್ಷಕಿಯರ ಮೇಲೆ ಸೂಕ್ತ ಕಾನೂನು ಕ್ರಮ ಆಗ್ರಹ

ಕೊಪ್ಪಳ, ೦೫-ಅಶ್ಲೀಲ ಹಾ ಡಿಗೆ ನಡು ಬೀದಿಯಲ್ಲಿ ನೃತ್ಯ ಮಾಡಿದ ಶಿಕ್ಷಕ-ಶಿಕ್ಷಕಿಯರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಾಗ ರಿಕ ಹಕ್ಕುಗಳಿಗಾಗಿ ಜನರ ಹೋ ರಾಟ ಸಂಘಟನೆಯಿಂದ ಮನ ವಿ ಸಲ್ಲಿಸಲಾಯಿತು.
ಶುಕ್ರವಾರ ದಂದು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿ ಸಿದ್ದು ಶಿಕ್ಷಕರ ವರ್ತನೆಯಿಂದ ತೆಲೆ ತಗ್ಗಿಸುವಂತಹದಾಗಿದ್ದು ಅ ವರ ಮೇಲೆ ಕ್ರಮ ಕೃಗೊಂಡು ಸರ್ಕಾರ ನೀಡಿರುವ ಪ್ರಶಸ್ತಿಗಳ ನ್ನು ವಾಪಾಸ್ ಪಡೆಯುವಂತೆ ಆಗ್ರಹಿಸಿದ್ದಾರೆ.
ಮನವಿಯಲ್ಲಿ ಪ್ರತಿವರ್ಷ ಆಚರಿಸಲಾಗುವ ಶಿಕ್ಷಕರ ದಿನಾ ಚರಣೆ ಕಾರ್ಯಕ್ರಮದ ನೀಯ ಮವಳಿಯನ್ನು ಜಿಲ್ಲಾಡಳಿತ ರೂ ಪಿಸಬೇಕು.
ನಡುಬೀದಿಯಲ್ಲಿ ಆಶ್ಲೀಲ ವಾಗಿ ನೃತೃ ಮಾಡಿದ ಮತ್ತು ನೃತ್ಯ ಮಾಡಲು ಪ್ರೋತ್ಸಾಹಿಸಿದ ಶಿಕ್ಷಕ-ಶಿಕ್ಷಕಿಯರನ್ನು ಗುರುತಿಸಿ ಸೇವೆಯಿಂದ ಅಮಾನತ್ತು ಗೊಳಿ ಸಬೇಕು.
ಮೆರೆವಣೆಗೆಗೆ ಧ್ವನಿವರ್ಧಕ ಬಳಕೆಗೆ ಅನುಮತಿ ಪಡೆದಿಲ್ಲ ಈ ಕುರಿತು ಅಂಘಡಿಕರು ನೃತ್ಯ ಗಾರರು ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಡಾ// ಎಸ್ ರಾಧಾಕೃಷ್ಣನ ಅವರ ಭಾವಚಿತ್ರದ ಮೆರವಣೆಗೆ ಯಲ್ಲಿ ಶಿಕ್ಷಕರಾದ ಶರನಗೌಡ ಪಾಟೀಲ್.ಮಂಜುನಾಥ ಬಿ. ಬ ಸವರಾಜ ಕೋಮಲಾಪೂರ. ಮೃ ಲಾರಗೌಡ ಹೊಸಮನಿ. ವೆಂಕರಡ್ಡಿ ಇಮ್ಮಡಿ(ರಾಜ್ಯ ಪ್ರ ಶಸ್ತಿ ಪಡೆದವರು) ಮತ್ತು ಶ್ರೀ ಮತಿ ಮಮತಾ.ಶ್ರೀಮತಿ ಗೌರಿ ಬಿಜ್ಜಳ ಇವರು ’ಚುಟು ಚುಟು ಅಂತೈತೆ ಎನ್ನು ಅಶ್ಲೀಲ ಹಾ ಡಿಗೆ ನೃತ್ಯ ಮಾಡಿದ್ದು ಸಾಮಾ ಜಿಕ ಹೋಣೆಗಾರಿಕ್ಕೆ ಮರೆತು ಅಸಬ್ಬವಾಗಿ ವರ್ತಸಿದ್ದು ಅವರ ಮೇಲೆ ಕ್ರಮ ಕೈಗೂಳ್ಳುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬಸವ ರಜ ಶೀಲವಂತರ ಶಿವಾನಂದ ಹೊದ್ಲೂರ ಶಿವಪ್ಪ ಹಡಪದ ಹುಸೇನ್ ಪಾಷ ಮಕಬುಲ್ ಇತರರು ಇದ್ದರು.

Top