ಅವ್ಯವಸ್ಥೆ ಸಾಹಿತ್ಯ ಸಮ್ಮೇಳನ.

​ಸಾಹಿತ್ಯ ಸಮ್ಮೇಳನ ಅವ್ಯವಸ್ಥೆ ಸಾಹಿತಿಗಳ ಪ್ರತಿಭಟನೆ. ಸಮ್ಮೇಳನಕ್ಕಾಗಿ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಜನರು ಆಗಮಿಸಿದ್ದರು. ಆದರೆ, ಸಮ್ಮೇಳದ ಆಯೋಜಕರು ಸಮ್ಮೇಳನಕ್ಕೆ ಬಂದ ಸಾಹಿತಿಗಳಿಗೆ ವಸತಿ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಒಒಡಿ ನೀಡುವುದು ಸೇರಿದಂತೆ ನೀಡಬೇಕಾದ ವ್ಯವಸ್ಥೆಯನ್ನು ಸರಿಯಾಗಿ ಕಲ್ಪಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related posts

Leave a Comment