ಅಲೀಬಾಬ ಮತ್ತು ನಲವತ್ತು ಮಂದಿ ಕಳ್ಳರು ಹಾಗು ಕಿಟ್ಟಿ ಕಥೆ ಎರಡು ನಾಟಕಗಳ ಉಚಿತ ನಾಟಕ ಪ್ರದರ್ಶನ

ಹಾಲ್ಕುರಿಕೆ ಡ್ರಾಮಾ ಸ್ಕೂಲ್ ಸಂಸ್ಥೆಯು ದಿನಾಂಕ ೨೦-೫-೨೦೧೮ ರ ಬಾನುವಾರ ಸಂಜೆ ೬ ಗಂಟೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಒಂದು ತಿಂಗಳ ಬೇಸಿಗೆ ಶಿಬಿರದ ಸಮರೋಪ ಸಮರಂಭ ಹಾಗು ಚಂದ್ರಶೇಖರ ಕಂಬಾರರ ಅಲೀಬಾಬ ಮತ್ತು ನಲವತ್ತು ಮಂದಿ ಕಳ್ಳರು ಹಾಗು ಕಿಟ್ಟಿ ಕಥೆ ಎರಡು ನಾಟಕಗಳ ಉಚಿತ ನಾಟಕ ಪ್ರದರ್ಶನ.ನಿರ್ದೇಶನ, ವಿನ್ಯಾಸ ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್
ನಾಟಕ ಪದರ್ಶನದ ಉದ್ಘಾಟನೆ- ಸಿದ್ಧಲಿಂಗಪ್ಪ ಕೊಟ್ನೆಕಲ್ ಪ್ರರ್ಚಾರ್ಯರು ಗವಿಸಿದ್ಧೇಶ್ವರ ಪದವಿಪೂರ್ವ ಕಾಲೇಜು ಕೊಪ್ಪಳ
ಶಿಬಿರದ ಸಮರೋಪ ನುಡಿ- ವಿಠ್ಠಪ್ಪ ಗೋರಂಟ್ಲಿ ಹಿರಿಯ ಸಾಹಿತಿಗಳು
ಅಧ್ಯಕ್ಷತೆ- ಎ ಎಂ ಮದರಿ ಹಿರಿಯ ಸಾಹಿತಿಗಳು
ಕನ್ನಡ ರಂಗಭೂಮಿ ಕುರಿತ ಉಪನ್ಯಾಸ- ಶಿ ಕಾ ಬಡೆಗೇರ್ ಕವಿಗಳು
ಆಶಯ ನುಡಿ- ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್
ಮುಖ್ಯ ಅಥಿತಿಗಳು- ಅಲ್ಲಮ ಪ್ರಭು ಬೆಟ್ಟದೂರು ಹಿರಿಯ ಸಾಹಿತಿಗಳು

Please follow and like us:
error