ಅಭಿನಂದನೆಗಳು ಕೊಪ್ಪಳ ಪೋಲಿಸರಿಗೆ

ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಕರ್ತವ್ಯಕೂಟ, ಕ್ರೀಡೆಯಂತಹ ಚಟುವಟಿಕೆಗಳಿಂದ ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವ ಕೊಪ್ಪಳ ಜಿಲ್ಲೆಯ ಪೋಲಿಸರು ಮತ್ತೊಂದು ಸಾಧನೆ ಮಾಡಿದ್ದಾರೆ. 

ಕೊಪ್ಪಳದ ಚಾಂದ್ ಪಾಷಾ ಹಾಗೂ ಶಂಸುದ್ದೀನ್  ಬೆಂಗಳೂರಿನಲ್ಲಿ ನಡೆದ ಪೋಲಿಸ್ ಕರ್ತವ್ಯ ಕೂಟದಲ್ಲಿ ದ್ವಿತಿಯ ಮತ್ತು ತೃತೀಯ ಸ್ಥಾನ ಪಡೆದಿದ್ಧಾರೆ.  ಪೋಲಿಸ್ ಇಲಾಖೆಯಲ್ಲಿ ವಿವಿಧ ವಿಭಾಗಗಳಲ್ಲಿ ತಮ್ಮ ಪ್ರತಿಭೆ ತೋರುತ್ತಿರುವ ಕೊಪ್ಪಳ ಪೋಲಿಸರಿಗೆ  ಅಭಿನಂದನೆಗಳು .