ಅಪರಿಚಿತ ವಾಹನ ಡಿಕ್ಕಿ : ಯಲಬುರ್ಗಾ ಪೇದೆ ಸಾವು

ಕೊಪ್ಪಳ : ಅಪರಿಚಿತ ವಾಹನ ಡಿಕ್ಕಿಯಾಗಿ ಯಲಬುರ್ಗಾ ಠಾಣೆಯ ಪೇದೆ ಸ್ಥಳ ದಲ್ಲೆ ಸಾವನ್ನಪಿದ ಧಾರುಣ ಘಟನೆ ನಡೆದಿದೆ‌

ಕೊಪ್ಪಳದ ಕುಷ್ಟಗಿ ತಾಲೂಕಿನ ಹನಮಸಾಗರ ಬಳಿ ಘಟನೆ ನಡೆದಿದ್ದು ಬೈಕ್ ನಲ್ಲಿ ತೆರಳುತ್ತಿದ್ದಾಗವಾಪಘಾತ ಸಂಭವಿಸಿದೆ . ಮೃತರನ್ನು ಪೊಲೀಸ್ ಪೇದೆ ಕನಕಪ್ಪ ಯಲಬುರ್ಗಾ ಪೊಲೀಸ್ ಠಾಣೆಯ ಪೇದೆ ಸ್ಟೇಷನ್ ಸಮನ್ಸ್ ಡ್ಯೂಟಿ ನಿರ್ವಹಿಸುತ್ತಿದ್ದರು.

ಕುಷ್ಟಗಿ ತಾಲೂಕಿನ ವೆಂಕಟಾಪುರ ಗ್ರಾಮದ ನಿವಾಸಿಯಾಗಿದ್ದ ಕನಕಪ್ಪ 2008 ರಲ್ಲಿ ಸೇವೆಗೆ ಸೇರಿದ್ದರು.

Please follow and like us: