ಅನೂಪ್ ಶೆಟ್ಟಿ ವರ್ಗಾವಣೆಯಾಗಲಿ- ಸಂಸದ ಕರಡಿ ಸಂಗಣ್ಣ

ಕೊಪ್ಪಳ..

ಕೊಪ್ಪಳ ಎಸ್ಪಿ ಅನೂಪ್ ಶೆಟ್ಟಿ ವರ್ಗಾವಣೆ ವಿಚಾರ. ವರ್ಗಾವಣೆಯ ಪರ ಬ್ಯಾಟಿಂಗ್ ಬೀಸಿದ ಬಿಜೆಪಿ ಎಂಪಿ.

ಸಂಸದ ಕರಡಿ ಸಂಗಣ್ಣರಿಂದ ವರ್ಗಾವಣೆಯ ಪರ ಬ್ಯಾಟಿಂಗ್.

ಎಸ್ಪಿ ಅನೂಪ್ ಶೆಟ್ಟಿ ಜೊತೆ ಡಿಸಿ ಎಂ.ಕನಗವಲ್ಲಿ ಕೂಡ ವರ್ಗಾವಣೆ ಆಗಲೇಬೇಕು.ಆರಂಭದಲ್ಲಿ ದಕ್ಷ ಅಧಿಕಾರಿಯಾಗಿದ್ದ ಎಸ್ಪಿ ನಂತರ ಅದಕ್ಷ ಅಧಿಕಾರಿಯಾಗಿದ್ದಾರೆ.ಕೊಪ್ಪಳದಲ್ಲಿ ಮೊದಲು ಮರಳು ಮಾಫೀಯಾಕ್ಕೆ ಕಡಿವಾಣ ಹಾಕಿದ್ರು.. ನಂತರ ಇಲ್ಲಿನ ಒತ್ತಡಕ್ಕೆ ಮಣಿದ ಎಸ್ಪಿ. ಜಿಲ್ಲೆಯಲ್ಲಿ ಎಗ್ಗಿಲ್ಲದೆ ಮರಳು ಮಾಫೀಯಾ ನಡಯುತ್ತಿದೆ. ಅಕ್ರಮಗಳಿಗೆ ಕಡಿವಾಣ ಹಾಕುವಲ್ಲಿ ವಿಫಲ.ರಾಗಿದ್ದಾರೆ

ವರ್ಗಾವಣೆ ಆದೇಶ ಸರಿಯಾಗಿದೆ ಎಂದು ಸಂಸದ.