ಅನಧಿಕೃತ ಟವರ್ ನಿರ್ಮಾಣೆ ತಡೆಗೆ ಪತ್ರ ಚಳುವಳಿ

ಗಂಗಾವತಿ : ಗಂಗಾವತಿ ನಗರದ 10 ನೇ ವಾರ್ಡ್ ಶ್ರೀ ಶರಣಬಸವೇಶ್ವರ ಕ್ಯಾಂಪ್ ಆಶ್ರಯ ಕಾಲೋನಿ ಯಲ್ಲಿ ಅನಧಿಕೃತವಾಗಿ 150 ಅಡಿ ಎತ್ತರದ ಖಾಸಗಿ ಟವರ್ ನಿರ್ಮಾಣ ಮಾಡುತ್ತಿದ್ದಾರೆ. ಊರಿಗೆ 30 ಅಡಿ ಅಂತರದಲ್ಲೆ ನಿರ್ಮಾಣ ಮಾಡುತ್ತಿದ್ದು ಅದರಿಂದ ಅನೇಕ ಸಮಸ್ಯೆಗಳು ರೋಗಿಗಳು ಎದುರಾಗುತ್ತವೆ. ಅಧಿಕಾರಿಗಳಿಗೆ ತಿಳಿಸಿದರು ಯಾವುದೆ ರೀತಿಯಲ್ಲಿ ಜನರಿಗೆ ಸ್ಪಂದಿಸುವ ಕೆಲಸ ಸಂಭಂದಿಸಿದ ಅಧಿಕಾರಿಗಳು ಮಾಡುತ್ತಿಲ್ಲ.

ಆದ್ದರಿಂದ ವಾರ್ಡಿನ ಜನತೆ ತಮಗೆ ಪತ್ರ ಚಳುವಳಿ ಮಾಡಿ ತಮ್ಮ ಗಮನಕ್ಕೆ ತರುತ್ತಿದ್ದೆವೆ ದಯವಿಟ್ಟು ಬಲಾಢ್ಯರು ನಿರ್ಮಾಣ ಮಾಡುತ್ತಿರುವ ಟವರ್ ನ ಸ್ಥಳಾಂತರ ಮಾಡಬೇಕು ಎಂದು ನಮ್ಮ ಒತ್ತಾಯ. ದಯಪರಾದ ತಾವುಗಳು ದಯವಿಟ್ಟು ಸ್ಥಳ ಪರೀಸಿಲನೆ ಮಾಡಿ ಟವರ್ ಸ್ಥಳಾಂತರ ಮಾಡಬೇಕು ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೆವೆ. ಎಂದು ಜಿಲ್ಲಾಧಿಕಾರಿ ಗಳಿಗೆ ಪತ್ರ ಚಳುವಳಿಯ ಮುಖಾಂತರ ಸ್ಥಳೀಯ ನಿವಾಸಿಗಳಾದ ಬುಡಾನಸಾಬ.ಮಾರುತ್ತೆಪ್ಪ ಹೋಟೆಲ್. ದುರುಗಪ್ಪ ದೊಡ್ಡಮನಿ. ಜಡಿಯಪ್ಪ.ಹೊನ್ನೂರಸಾಬ ಕನಕಗಿರಿ.ಕಳಕೇಶ. ಮಹಾಂಕಾಳಮ್ಮ. ದೇವಮ್ಮ. ಮರೀಯಮ್ಮ. ರಾಜಮ್ಮ.ಮರಿಯಪ್ಪ.ಹುಸೇನಸಾಬ.ಅಕ್ಬರ್ ಸಾಬ.ಎಸ್.ಹೆಚ್.ಮುಧೋಳ ಮನವಿ ಮಾಡಿಕೊಂಡಿದ್ದಾರೆ.

Please follow and like us:
error