ಅತಿವೃಷ್ಠಿಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಶಾಸಕರಿಂದ ಪರಿಹಾರದ ಚೆಕ ವಿತರಣೆ


ಕೊಪ್ಪಳ ೦೩- ಕೊಪ್ಪಳ ವಿಧಾನ ಸಬಾ ಕ್ಷೇತ್ರದ ಕವಲೂರು ಗ್ರಾಮದಲ್ಲಿ ಮುಂಗಾರು ಮಳೆ ಸಂದರ್ಭದಲ್ಲಿ ಅತಿವೃಷ್ಠಿಯಿಂದಾಗಿ ಹಾನಿಗೊಳಗಾದ ಸುಮಾರು ೨೭ ಮನೆಗಳಿಗೆ, ಕೊಪ್ಪಳದ ಶಾಸಕರ ಕಛೇರಿಯಲ್ಲಿ ೨೭ ಫಲಾನುಬವಿಗಳಿಗೆ ಇಂದು ಕೊಪ್ಪಳದ ಶಾಸಕರಾಸ ಕೆ. ರಾಘವೇಂದ್ರ ಹಿಟ್ನಾಳರವರು ಪರಿಹಾರದ ಮೊತ್ತ ರೂ.೮೬೪೦೦/- ಚೆಕ್ ವಿತರಿಸಿದರು.
ಈ ಸಂಧರ್ಭದಲ್ಲಿ ನಗರಸಭೆ ಸದಸ್ಯರಾದ ಅಕ್ಬರಪಾಷಾ ಪಲ್ಟನ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಸುರೇಶ ಭೂಮರಡ್ಡಿರವರು, ತಹಶಿಲ್ದಾರರಾದ ಜೆ.ಬಿ ಮಜ್ಜಗಿ, ಸ್ವಾರೇಪ್ಪ, ಶಿವಣ್ಣ ಬುದಿಹಾಳ, ಚೆನ್ನಮ್ಮ ಮುಳಗುಂದ ಮಠ, ಉಮಾ ಜನಾದ್ರಿ,

Please follow and like us:
error