ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ

ಬಾಬಾಸಾಹೇಬ್ ಅಂಬೇಡ್ಕರ್ ರವರ ೬೧ನೇ ಪರಿನಿರ್ವಾಣ ದಿನದ ಅಂಗವಾಗಿ ಕೊಪ್ಪಳ ಜಿಲ್ಲೆಯ ಭಾಗ್ಯನಗರದಲ್ಲಿ ಅಂಬೇಡ್ಕರ ಭಾವಚಿತ್ರಕ್ಕೆ ಗೌರವ ಸಮರ್ಪಿಸಲಾಯಿತು. ಅಂಬೇಡ್ಕರ್ ಸರ್ಕಲ್ ನಲ್ಲಿರುವ ಅಂಬೇಡ್ಕರ್ ಭಾವಚಿತ್ರಕ್ಕೆ ಪಟ್ಟಣ ಪಂಚಾಯತ್ ಸದಸ್ಯ ಸುರೇಶ ದರ್ಗಾದಕಟ್ಟಿ, ವೆಂಕಟೇಶ ಇಟ್ಟಂಗಿ,ಸೋಮಣ್ಣ ದೇವರಮನಿ,ಮಂಜುನಾಥ ಬುಲ್ಟಿ ಸೇರಿದಂತೆ ಇತರರು ಉಪಸಥಿತರಿದ್ದರು.

Dr.B.R.Ambedkar avar 61ne Parinirvana karyakramad angavagi Bhagyanagarad Ambedkar circle nalli Bhavachitrakke malarpane karyakrama madalauithu karyakramadalli pattan panchayath sadasyrad Suresh dargadakatti mukandarad Venkatesh M Ittangi Somanna Devarmani Manjunath Bulti Maruti Bulti Chandrakant Ittangi Veeresh veerabhadrayya Hospete Muttu Snehitara balagadavaru upastitariddaru.

Please follow and like us:
error

Related posts