ಅಂಜನಾದ್ರಿಗೆ ಅಯೋಧ್ಯೆಯ ನಾಗಾಸಾಧುಗಳ ಭೇಟಿ

ಕೊಪ್ಪಳ-  
ಅಂಜನಾದ್ರಿಗೆ ಬಂದಿದ್ದ ಅ
ಯೋಧ್ಯೆಯ ನಾಗಾಸಾಧುಗಳು. ಇಂದು ೨೫ ಜನರ ನಾಗಸಾಧುಗಳ ತಂಡ ಬೇಟಿ. ಹನುಮನ ಜನ್ಮ ಸ್ಥಳ ಅಂಜನಾದ್ರಿಗೆ ಬಂದ ಸಾಧುಗಳು.ನಾಗಾಸಾಧುಗಳ ಧಾರ್ಮಿಕ ಯಾತ್ರೆಯ ಹಿನ್ನೆಲೆ ಯಲ್ಲಿ ಅಂಜನಾದ್ರಿಗೆ ಬಂದಿದ್ದರು.ಅಂಜನಾದ್ರಿಯ ವಿದ್ಯಾದಾಸ ಸ್ವಾಮೀಜಿಯಿಂದ ಸ್ವಾಗತಆನೇಗೊಂದಿ ಬಳಿ ಇರುವ ಹನುಮನ ಜನ್ಮ ಸ್ಥಳ ಅಂಜನಾದ್ರಿ

Please follow and like us:
error