ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್‌-19 (ಕರೋನಾ ವೈರಾಣು-2019) ಹರಡದಂತೆಸಾರ್ವಜನಿಕರು ಆರೋಗ್ಯ ಕಾಪಾಡುವುದಕ್ಕೆ ಸ೦ಬ೦ಧಿಸಿ DC Order

ನಿರ್ದೇಶಕರು ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೆ೦ಗಳೂರು ಇವರು ಉಲ್ಲೇಖಿದಲ್ಲಿನ ಆದೇಶವನ್ನು ಸಾರ್ವಜನಿಕ ಹಿತದೃಷ್ಟಿಯಿ೦ದ
ಕೋವಿಡ್‌-19(ಕರೋನಾ ವೈರಾಣು ಕಾಯಿಲೆ-2019) ಹರಡುವುದನ್ನು ತಡೆಗಟ್ಟುವ ಕುರಿತು ಹಲವು ಅನುಸರಣಾ ಕ್ರಮಗಳನ್ನು ಪಾಲಿಸುವಂತೆ ಆದೇಶಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಾದ್ಕಂತ ಕೋವಿಡ-19 (ಕರೋನಾ ವೈರಾಣು ಕಾಯಿಲೆ-2019) ಹರಡದಂತೆ ಸಾರ್ವಜನಿಕ ಆರೋಗ್ಯ ಕಾಪಾಡುವ ಹಿತ ದೃಷ್ಟಿಯಿಂದ “1೧6 (2/7೧21203 ₹1660 01562565, 001|0-19 ೧6812110೧5, 2020” ರ ಪ್ರಕಾರ ಸುರಕ್ಷತೆಗಾಗಿ ಹಲವು ಅನುಸರಣಾ ಕ್ರಮಗಳನ್ನು ಪಾಲಿಸುವಂತೆ ಆದೇಶ ಹೊರಡಿಸಲಾಗಿರುತ್ತದೆ. ಸದರಿ ವಿಷಯದ ಕುರಿತು ದಿನಾ೦ಕ:22.03.2020 ರಂದು ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯಲ್ಲಿ ನಿರ್ಣಯದಂತೆ ಸದರಿ ನಿಷೇದಾಜ್ಞೆಯ ಆದೇಶದ ಅವಧಿಯನ್ನು ವಿಸ್ಮರಿಸುವ ಅವಶ್ಯಕತೆ ಇರುವುದು ಕ೦ಂಡುಬಂ೦ಂದಿರುವುದರಿ೦ಂದ ಈ ಕೆಳಗಿನಂತೆ ಆದೇಶ ಹೊರಡಿಸಲಾಗಿದೆ.

ಪಿ.ಸುನೀಲ್‌ ಕುಮಾರ್‌ ಭಾ.ಆ.ಸೇ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಆದ ನಾನು ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲ೦ 144 ರಲ್ಲಿ ನನ್ನಲಿರುವ
ಪ್ರದತ್ತವಾದದ ಅಧಿಕಾರದ ಮೇರೆಗೆ ಹಾಗೂ ಕೊಪ್ಪಳ ಜಿಲ್ಲೆಯಾದ್ಯಂತ ಕೋವಿಡ್‌-19 (ಕರೋನಾ ವೈರಾಣು
ಕಾಯಿಲೆ-19) ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರು ಆರೋಗ್ಯ ಹಿತದೃಷ್ಟಿಯಿಂದ
ಸಾಂಕ್ರಾಮಿಕ ರೋಗ ಕಾಯ್ದೆ-1897 ಮತ್ತು 7೧6 (8[೧೩0೩೬೩ £0166ಗ31€ 01508565, ೦೦1೧-19 ೧8೬1311075,
2020*(12) ರ ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶದ ಅವಧಿಯನ್ನು 31-03-2020ರ ವರೆಗೆ
ವಿಸ್ತರಿಸಿ ಆದೇಶಿರುತ್ತೇನೆ.

ಆದಲ್ಲದೇ ಸಾರ್ವಜನಿಕರು ಈ ಕೆಳಗಿನಂತೆ ಅನುಸರಣಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಹ
ಆದೇಶಿರುತ್ತೇನೆ.

1. 5 ಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು ನಿಷೇದಿಸಿದೆ.

2. ಕೊಪ್ಪಳ ಜಿಲ್ಲೆಗೆ ಆಗಮಿಸುವ ಎಲ್ಲಾ ಅ೦ತರಾಷ್ಟೀಯ/ಭಾರತೀಯ(ಯಾವುದೇ ದೇಶಕ್ಕೆ ಬೇಟಿ
ನೀಡಿರಲಿ) ಹಾಗೂ ವಿದೇಶಿಯರು ಕೊಪ್ಪಳ ಜಿಲ್ಲೆಗೆ ಆಗಮಿಸುವಾಗ ಅವರಿಗೆ ರೋಗ ಲಕ್ಷಣ
(5೧೨೦೭೦೧7210) ಇಲ್ಲದಿದ್ದರೂ ಸಹ ಮನೆಯಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿರುವಂತೆ
((10೧7೮ ೦೮೬೩7೩೧೩1೧೮) ಮುದ್ರೆಹಾಕಿ ಕ್ರಮವಹಿಸುವುದು.

3, ಕೊಪ್ಪಳ ಜಿಲ್ಲೆಯಾದ್ಯಂತ ಸಿನಿಮಾ ಮಂದಿರಗಳು, ಮಾಲ್‌ಗಳು, ನಾಟಕಗಳು, ರಂಗಮಂದಿರಗಳು,
ಪಬ್‌ಗಳು, ನೈಟ್‌ ಕ್ಲಬ್‌ಗಳು ವಸ್ತುಪ್ರದರ್ಶನಗಳು, ಟ್ಯೂಷನ್‌ ತರಗತಿಗಳು, ಸ೦ಗೀತ ಹಬ್ಬಗಳು,
ಕ್ಷಬ್‌ಗಳು, ಮ್ಯಾರಥಾನ್‌, ಕ್ರೀಡಾ೦ಗಣದಲ್ಲಿ ಹೆಚ್ಚಿನ ಪ್ರೇಕ್ಷಕರು. ವೀಕ್ಷಿಸುವ ಕ್ರೀಡಾ ಕೂಟಗಳಾದ
ಕ್ರೀಕೆಟ್‌, ಪುಟ್‌ಬಾಲ್‌, ಬಾಸ್ಕೇಟಬಾಲ್‌, ಹಾಕಿ ಮತ್ತು ಇತರೆ.ಹಾಗೂ ಹೆಚ್ಚಾಗಿ ಜನರು ಸೇರುವಂತಹ
ಮದುವೆ ಜಾತ್ರಾ, ಸ೦ತೆ,ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿರುತ್ತದೆ.

Please follow and like us:
error