ಕರೋನಾ ಸಂದರ್ಭದಲ್ಲಿ – ರೋಗನಿರೋಧಕ ಶಕ್ತಿ  ವಧಿ೯ಸುವ ಆಯುರ್ವೇದ ಸಲಹೆಗಳು

ಆಯುಷ್‌ ಇಲಾಖೆ : ರೋಗನಿರೋಧಕ ಶಕ್ತಿ  ವಧಿ೯ಸುವ ಆಯುರ್ವೇದ ಸಲಹೆಗಳು

  • ನಿಯಮಿತವಾಗಿ ಬಿಸಿ ನೀರು ಕುಡಿಯುವುದು.
  • ಪ್ರತಿದಿನ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ಅಭ್ಯಾಸವನ್ನು ಕನಿಷ್ಠ 30 ನಿಮಿಷಗಳ ಕಾಲ ನಡೆಸುವುದು…
  • ಅಡುಗೆಯಲ್ಲಿ ಅರಿಶಿನ, ಜೀರಿಗೆ, ಧನಿಯಾ ಹಾಗೂ ಬೆಳ್ಳುಳ್ಳಿಯನ್ನು ಬಳಸುವುದು.
  • ಆಯುರ್ವೇದ ಪದ್ಧತಿಯಲ್ಲಿ ಹೇಳಲಾದ ದಿನಚರ್ಯ ಹಾಗೂ ಋತುಚರ್ಯೆಯನ್ನು ಪಾಲಿಸುವುದರಿಂದ ಉತ್ತಮ ಆರೋಗ್ಯಗಳಿಸಬಹುದು.
Please follow and like us:
error