ಕೊಪ್ಪಳ : ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಇಂದು ಬೆಳಿಗ್ಗೆ 9 ಗಂಟೆಯವರೆಗೆ ಕೊಪ್ಪಳದಲ್ಲಿ ಶಾಂತಿಯುತ ಮತದಾನವಾಗಿದೆ. ಈತನಕ ಶೇ. 8.12% ಮತದಾನವಾಗಿದೆ. ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕೊಪ್ಪಳ 8.47%, ಯಲಬುರ್ಗಾ 8.49% ಮತ್ತು ಕುಕನೂರು 6.57% ಮತದಾನವಾಗಿದೆ.
Please follow and like us: