ಕರಡಿ ಸಂಗಣ್ಣ ಗೆಲುವು ಪಡೆದ ಮತಗಳ ವಿವರ

ಕೊಪ್ಪಳ ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ನಿಮಿತ್ತ ಮೇ. 23 ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಇವರು 586783 ಮತಗಳನ್ನು ಪಡೆದು ಒಟ್ಟು 38397 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ.
ಪಡೆದ ಮತಗಳ ವಿವರ;
ಮೊದಲನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ 32730 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ಕಾಂಗ್ರೆÃಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ 26469 ಮತ ಪಡೆದರು. 2ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 65237, ರಾಜಶೇಖರ ಹಿಟ್ನಾಳ 54070, 3ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 98282, ರಾಜಶೇಖರ ಹಿಟ್ನಾಳ 82117, 4ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 131387, ರಾಜಶೇಖರ ಹಿಟ್ನಾಳ 112443, 5ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 163798, ರಾಜಶೇಖರ ಹಿಟ್ನಾಳ 142618, 6ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 197138, ರಾಜಶೇಖರ ಹಿಟ್ನಾಳ 171392, 7ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 227800, ರಾಜಶೇಖರ ಹಿಟ್ನಾಳ 202427, 8ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 258403, ರಾಜಶೇಖರ ಹಿಟ್ನಾಳ 234261, 9ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 291101, ರಾಜಶೇಖರ ಹಿಟ್ನಾಳ 264120, 10ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 320568, ರಾಜಶೇಖರ ಹಿಟ್ನಾಳ 295081, 11ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 351543, ರಾಜಶೇಖರ ಹಿಟ್ನಾಳ 323746, 12ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 385507, ರಾಜಶೇಖರ ಹಿಟ್ನಾಳ 356408, 13ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 420473, ರಾಜಶೇಖರ ಹಿಟ್ನಾಳ 387015, 14ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 454401, ರಾಜಶೇಖರ ಹಿಟ್ನಾಳ 420354, 15ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 488131, ರಾಜಶೇಖರ ಹಿಟ್ನಾಳ 451618, 16ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 519852, ರಾಜಶೇಖರ ಹಿಟ್ನಾಳ 483244, 17ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 543656, ರಾಜಶೇಖರ ಹಿಟ್ನಾಳ 506682, 18ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 563938, ರಾಜಶೇಖರ ಹಿಟ್ನಾಳ 525830, 19ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 576616, ರಾಜಶೇಖರ ಹಿಟ್ನಾಳ 539391, 20ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 583407, ರಾಜಶೇಖರ ಹಿಟ್ನಾಳ 545358, 21ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 584997, ರಾಜಶೇಖರ ಹಿಟ್ನಾಳ 547573 ಮತಗಳನ್ನು ಪಡೆದಿದ್ದಾರೆ.
ವಿಜೇತ ಅಭ್ಯರ್ಥಿ ಮತ್ತು ಸಮೀಪದ ಸ್ಪರ್ಧಿಯ ಕ್ಷೆÃತ್ರವಾರು ಪಡೆದ ಮತಗಳ ವಿವರ;
  ವಿಧಾನಸಭಾ ಕ್ಷೆÃತ್ರವಾರು ವಿವರದನ್ವಯ ಭಾರತಿಯ ಜನತಾ ಪಾರ್ಟಿಯ ಕರಡಿ ಸಂಗಣ್ಣ ಅಮರಪ್ಪ ಸಿಂಧನೂರು ಕ್ಷೆÃತ್ರದಲ್ಲಿ 71441, ಮಸ್ಕಿ-64538, ಕುಷ್ಟಗಿ-72474, ಕನಕಗಿರಿ-77059, ಗಂಗಾವತಿ-70287, ಯಲಬುರ್ಗಾ-76621, ಕೊಪ್ಪಳ-91124, ಸಿರಗುಪ್ಪ-61453 ಸೇರಿ ಒಟ್ಟು 584997 ಮತಗಳನ್ನು ಪಡೆದಿದ್ದಾರೆ.  ಸಮೀಪದ ಸ್ಪರ್ಧಿಯಾದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಸಿಂಧನೂರು ಕ್ಷೆÃತ್ರದಲ್ಲಿ 71361, ಮಸ್ಕಿ-52467, ಕುಷ್ಟಗಿ-64649, ಕನಕಗಿರಿ-69763, ಗಂಗಾವತಿ-67751, ಯಲಬುರ್ಗಾ-68549, ಕೊಪ್ಪಳ-79446, ಸಿರಗುಪ್ಪ ಕ್ಷೆÃತ್ರದಲ್ಲಿ 73587 ಸೇರಿ ಒಟ್ಟು 547573 ಮತಗಳನ್ನು ಪಡೆದಿದ್ದಾರೆ.
ಅಂಚೆ ಮತಗಳ ವಿವರ;
  ಅಂಚೆ ಮತ ವಿವರದನ್ವಯ ಬಿಜೆಪಿಯ ಕರಡಿ ಸಂಗಣ್ಣ 1786 ಹಾಗೂ ಇವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ರಾಜಶೇಖರ ಹಿಟ್ನಾಳ 813 ಮತಗಳನ್ನು ಪಡೆದಿದ್ದು, ಕರಡಿ ಸಂಗಣ್ಣ ಇವರು ಒಟ್ಟು 586783 ಮತಗಳು ಹಾಗೂ ಕೆ.ರಾಜಶೇಖರ ಹಿಟ್ನಾಳ ಇವರು ಒಟ್ಟು 548386 ಮತಗಳನ್ನು ಪಡೆದಿರುತ್ತಾರೆ.
ಇತರೇ ಅಭ್ಯರ್ಥಿಗಳು ಕ್ಷೆÃತ್ರವಾರು ಪಡೆದ ಮತಗಳ ವಿವರ;
  ಬಹುಜನ ಸಮಾಜ ಪಾರ್ಟಿಯ ಶಿವಪುತ್ರಪ್ಪ ಗುಮಗೇರಾ ಇವರು ಸಿಂಧೂರು ಕ್ಷೆÃತ್ರದಿಂದ 1317, ಮಸ್ಕಿ-1239, ಕುಷ್ಟಗಿ-1524, ಕನಕಗಿರಿ-1052, ಗಂಗಾವತಿ-834, ಯಲಬುರ್ಗಾ-1106, ಕೊಪ್ಪಳ-1165, ಸಿರಗುಪ್ಪ-1232 ಹಾಗೂ 12 ಅಂಚೆ ಮತಗಳು ಸೇರಿ ಒಟ್ಟು 9481 ಮತಗಳನ್ನು ಪಡೆದಿದ್ದಾರೆ. ಸರ್ವ ಜನತಾ ಪಾರ್ಟಿಯ ಅನ್ನೊÃಜಿರಾವ ಜಿ. ಇವರು ಸಿಂಧನೂರ ಕ್ಷೆÃತ್ರದಲ್ಲಿ 670, ಮಸ್ಕಿ-740, ಕುಷ್ಟಗಿ-814, ಕನಕಗಿರಿ-744, ಗಂಗಾವತಿ-580, ಯಲಬುರ್ಗಾ-779, ಕೊಪ್ಪಳ-723, ಸಿರಗುಪ್ಪ-629 ಹಾಗೂ 2 ಅಂಚೆ ಮತಗಳು ಸೇರಿ 5681 ಮತಗಳು. ಮಾರ್ಕ್ಸಿಸ್ಟ್ ಲೆನಿನಿಸ್ಟ್ ಪಾರ್ಟಿ ಆಫ್ ಇಂಡಿಯಾ (ರೆಡ್‌ಫ್ಲಾö್ಯಗ್)ದ ಕಾಂರೆಡ್ ಬಿ. ಬಸಲಿಂಗಪ್ಪರವರು ಸಿಂಧನೂರು ಕ್ಷೆÃತ್ರದಲ್ಲಿ 219, ಮಸ್ಕಿ-276, ಕುಷ್ಟಗಿ-257, ಕನಕಗಿರಿ-152, ಗಂಗಾವತಿ-140, ಯಲಬುರ್ಗಾ-208, ಕೊಪ್ಪಳ-198, ಸಿರಗುಪ್ಪ-209 ಸೇರಿ ಒಟ್ಟು 1609, ಉತ್ತಮ ಪ್ರಜಾಕೀಯ ಪಾರ್ಟಿಯ ಬಂಡಿಮಠ ಶರಣಯ್ಯರವರು ಸಿಂಧನೂರು ಕ್ಷೆÃತ್ರದಲ್ಲಿ 247, ಮಸ್ಕಿ-273, ಕುಷ್ಟಗಿ-257, ಕನಕಗಿರಿ-241, ಗಂಗಾವತಿ-185, ಯಲಬುರ್ಗಾ-518, ಕೊಪ್ಪಳ-276, ಸಿರಗುಪ್ಪ-247 ಹಾಗೂ 08 ಅಂಚೆ ಮತಗಳು ಸೇರಿ 2252 ಮತಗಳನ್ನು ಪಡೆದಿದ್ದಾರೆ.  ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್ ರೆಡ್‌ಸ್ಟಾರ್)ದ ಹೇಮರಾಜ ವೀರಾಪೂರ ಇವರಿಗೆ ಸಿಂಧನೂರು ಕ್ಷೆÃತ್ರದಲ್ಲಿ 150, ಮಸ್ಕಿ-188, ಕುಷ್ಟಗಿ-145, ಕನಕಗಿರಿ-104, ಗಂಗಾವತಿ-75, ಯಲಬುರ್ಗಾ-132, ಕೊಪ್ಪಳ-96, ಸಿರಗುಪ್ಪ-168 ಹಾಗೂ 01 ಅಂಚೆ ಮತ ಸೇರಿ 1059 ಮತಗಳು.  ಪಕ್ಷೆÃತರ ಅಭ್ಯರ್ಥಿಗಳಾದ ಪ.ಯ ಗಣೇಶ ಇವರಿಗೆ ಸಿಂಧನೂರು ಕೇತ್ರದಲ್ಲಿ 238, ಮಸ್ಕಿ-339, ಕುಷ್ಟಗಿ-248, ಕನಕಗಿರಿ-165, ಗಂಗಾವತಿ-130, ಯಲಬುರ್ಗಾ-181, ಕೊಪ್ಪಳ-136, ಸಿರಗುಪ್ಪ-262 ಸೇರಿ 1699, ನಾಗರಾಜ ಕಲಾಲ ಸಿಂಧನೂರು ಕ್ಷೆÃತ್ರದಲ್ಲಿ 663, ಮಸ್ಕಿ-1074, ಕುಷ್ಟಗಿ-737, ಕನಕಗಿರಿ-485, ಗಂಗಾವತಿ-305, ಯಲಬುರ್ಗಾ-538, ಕೊಪ್ಪಳ-360, ಸಿರಗುಪ್ಪ-693 ಸೇರಿ 4855 ಮತಗಳು.  ಬಾಲರಾಜ ಯಾದವ್ ಇವರಿಗೆ ಸಿಂಧನೂರು ಕ್ಷೆÃತ್ರದಲ್ಲಿ 584, ಮಸ್ಕಿ-477, ಕುಷ್ಟಗಿ-494, ಕನಕಗಿರಿ-218, ಗಂಗಾವತಿ-218, ಯಲಬುರ್ಗಾ-323, ಕೊಪ್ಪಳ-232, ಸಿರಗುಪ್ಪ-391 ಸೇರಿ 2937 ಮತಗಳು. ಮಲ್ಲಿಕಾರ್ಜುನ ಹಡಪದ ಇವರಿಗೆ ಸಿಂಧನೂರು ಕ್ಷೆÃತ್ರದಲ್ಲಿ 309, ಮಸ್ಕಿ-391, ಕುಷ್ಟಗಿ-375, ಕನಕಗಿರಿ-263, ಗಂಗಾವತಿ-188, ಯಲಬುರ್ಗಾ-333, ಕೊಪ್ಪಳ-205, ಸಿರಗುಪ್ಪ-343 ಹಾಗೂ 01 ಅಂಚೆ ಮತ ಸೇರಿ 2408, ಸತೀಸರೆಡ್ಡಿ ಇವರಿಗೆ ಸಿಂಧನೂರು ಕ್ಷೆÃತ್ರದಲ್ಲಿ 412, ಮಸ್ಕಿ-602, ಕುಷ್ಟಗಿ-594, ಕನಕಗಿರಿ-428, ಗಂಗಾವತಿ-303, ಯಲಬುರ್ಗಾ-471, ಕೊಪ್ಪಳ-286, ಸಿರಗುಪ್ಪ-402 ಸೇರಿ 3498 ಮತಗಳು. ಸುರೇಶಗೌಡ ಮುಂದಿನಮನಿ ಸಿಂಧನೂರು ಕ್ಷೆÃತ್ರದಲ್ಲಿ 619, ಮಸ್ಕಿ-772, ಕುಷ್ಟಗಿ-778, ಕನಕಗಿರಿ-709, ಗಂಗಾವತಿ-549, ಯಲಬುರ್ಗಾ-718, ಕೊಪ್ಪಳ-524, ಸಿರಗುಪ್ಪ-488 ಹಾಗೂ 01 ಅಂಚೆ ಮತ ಸೇರಿ 5158 ಮತಗಳು.  ಸುರೇಶ.ಹೆಚ್ ಇವರು ಸಿಂಧನೂರು-464, ಮಸ್ಕಿ-527, ಕುಷ್ಟಗಿ-547, ಕನಕಗಿರಿ-469, ಗಂಗಾವತಿ-366, ಯಲಬುರ್ಗಾ-496, ಕೊಪ್ಪಳ-343, ಸಿರಗುಪ್ಪ-516 ಸೇರಿ 3728 ಮತಗಳನ್ನು ಪಡೆದಿದ್ದಾರೆ.
ನೋಟಾ ಮತಗಳು;
  ಸಿಂಧನೂರು ವಿಧಾನಸಭಾ ಕ್ಷೆÃತ್ರದಲ್ಲಿ 1141, ಮಸ್ಕಿ-1346, ಕುಷ್ಟಗಿ-1437, ಕನಕಗಿರಿ-1350, ಗಂಗಾವತಿ-1114, ಯಲಬುರ್ಗಾ-1508, ಕೊಪ್ಪಳ-1370, ಸಿರಗುಪ್ಪ-1534 ಹಾಗೂ 13 ಅಂಚೆ ಮತಗಳು ಸೇರಿ 10813 ಮತಗಳು ನೋಟಾಕ್ಕೆ ಚಲಾವಣೆಗೊಂಡಿವೆ.
ಮತಗಟ್ಟೆಗಳು ಹಾಗೂ ಎಣಿಕಾ ಸುತ್ತುಗಳ ವಿವರ;
  ಕೊಪ್ಪಳ ಲೋಕಸಭಾ ಕ್ಷೆÃತ್ರಕ್ಕೆ ಬರುವ ಎಂಟು ವಿಧಾನಸಭಾ ಕ್ಷೆÃತ್ರಗಳನ್ವಯ ಸಿಂಧನೂರು ವಿಧಾನಸಭಾ ಕ್ಷೆÃತ್ರದಲ್ಲಿ 269 ಮತಗಟ್ಟೆಗಳಿದ್ದು ಒಟ್ಟು 20 ಸುತ್ತಿನಲ್ಲಿ ಮತ ಎಣಿಕೆ ನಡೆದಿದೆ. ಮಸ್ಕಿಂ ಕ್ಷೆÃತ್ರದ 231 ಮತಗಟ್ಟೆಗಳಿದ್ದು 17 ಸುತ್ತಿನಲ್ಲಿ ಮತ ಎಣಿಕೆ ನಡೆದಿದೆ.  ಕುಷ್ಟಗಿ ಕ್ಷೆÃತ್ರದ 272 ಮತಗಟ್ಟೆಗಳಿದ್ದು 20 ಸುತ್ತುಗಳಲ್ಲಿ ಮತ ಎಣಿಕೆ ನಡೆದಿದೆ. ಕನಕಗಿರಿ ಕ್ಷೆÃತ್ರದ 261 ಮತಗಟ್ಟೆಗಳಿದ್ದು 19 ಸುತ್ತುಗಳಲ್ಲಿ ಮತ ಎಣಿಕೆ ನಡೆದಿದೆ. ಗಂಗಾವತಿ ಕ್ಷೆÃತ್ರದ 233 ಮತಗಟ್ಟೆಗಳಿದ್ದು 17 ಸುತ್ತುಗಳಲ್ಲಿ ಮತ ಎಣಿಕೆ ನಡೆದಿದೆ. ಯಲಬುರ್ಗಾ ಕ್ಷೆÃತ್ರದ 253 ಮತಗಟ್ಟೆಗಳಿದ್ದು 19 ಸುತ್ತುಗಳಲ್ಲಿ ಮತ ಎಣಿಕೆ ನಡೆದಿದೆ. ಕೊಪ್ಪಳ ಕ್ಷೆÃತ್ರದ 288 ಮತಗಟ್ಟೆಗಳಿದ್ದು 21 ಸುತ್ತುಗಳಲ್ಲಿ ಮತ ಎಣಿಕೆ ನಡೆದಿದೆ. ಹಾಗೂ ಸಿರಗುಪ್ಪಾ ಕ್ಷೆÃತ್ರದ 226 ಮತಗಟ್ಟೆಗಳಿದ್ದು ಇಲ್ಲಿ 17 ಸುತ್ತುಗಳಲ್ಲಿ ಮತ ಎಣಿಕೆ ನಡೆದಿದೆ.
  ಮತ ಎಣಿಕಾ ಕಾರ್ಯವು ನಿಗದಿತ ಸಮಯಕ್ಕೆ ಅಂದರೆ 08 ಗಂಟೆಗೆ ಸರಿಯಾಗಿ ಪ್ರಾರಂಭವಾಯಿತು. ಮತ ಎಣಿಕಾ ಕೇಂದ್ರವಾದ ಶ್ರಿÃ ಗವಿಸಿದ್ಧೆÃಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೂಕ್ತ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿತ್ತು. ಕೊಪ್ಪಳ ಜಿಲ್ಲಾಡಳಿತವು ಮತ ಎಣಿಕಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಚುನಾವಣಾ ಅಂiÉÆÃಗವು ನೀಡಿರುವ ನಿರ್ದೇಶನಗಳನ್ನು ಜಿಲ್ಲಾಡಳಿತವು ಪಾಲಿಸಿ 2019ರ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.  ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದೇ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತ ಎಣಿಕೆಯುವ ನಡೆದಿರುತ್ತದೆ. ಸಾರ್ವಜನಿಕರಿಗೆ ಮತ ಎಣಿಕೆಯ ಎಲ್ಲಾ ಹಂತದ ಮಾಹಿತಿಯನ್ನು ಸಹ ಧ್ವನಿವರ್ಧಕ, ಎಲ್‌ಇಡಿ ಮೂಲಕ ಪ್ರದರ್ಶನ ಮಾಡಲಾಯಿತು.

 

Please follow and like us:
error