ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ

ಕೊಪ್ಪಳ : ೧೫ ಹಾಲವರ್ತಿ ಗ್ರಾಮದಲ್ಲಿ ಬಿಜೆಪಿಯ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಶಾಸಕರ ಅಭಿವೃದ್ಧಿ ಕಾರ್ಯಗಳು ಮತ್ತು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧರಾಗಿ ಶಾಸಕ ಕೆ. ರಾಘವೇಂದ್ ಹಿಟ್ನಾಳವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.
ಸೇರ್ಪಡೆಗೊಂಡ ಪ್ರಮುಖರು : ದುರುಗಪ್ಪ ಗೋರವರ, ಗವಿಸಿದ್ದಪ್ಪ ರಡ್ಡಿ, ವೆಂಕೋಬ ರೆಡ್ಡಿ, ಗಿಡ್ಡಪ್ಪ ಸಿರಿಗೇರಿ, ಮಂಜು ಕೆಂಚನಗೌಡ್ರು, ದೇವಪ್ಪ ಗೋರವರು, ಜಡಿ ಸ್ವಾಮಿ ಸಿರಿಗೇರಿ, ಹನುಮಂತ ಕೆಂಚನಗೌಡ್ರು, ಬಸಯ್ಯ ಹಿರೇಮಠ, ಮೈಲಾರಪ್ಪ, ಕೊಟ್ರೇಶ ರೆಡ್ಡಿ, ವಿರುಭದ್ರಯ್ಯ ಹಿರೇಮಠ, ಪರಶುರಾಮ, ಹನುಮಂತ ಹೊಸಮನಿ ಕಾಂಗ್ರೆಸ್ ಪಕ್ಷ ಸೇರಿದ ಪ್ರಮುಖರು.
ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ಜಿ.ಪಂ ಸದಸ್ಯ ಗೂಳಪ್ಪ ಹಲಗೇರಿ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಎಪಿಎಂಸಿ ಅಧ್ಯಕ್ಷ ವೆಂಕನಗೌಡ್ರು ಹಿರೇಗೌಡ್ರು, ಜಡಿಯಪ್ಪ ಬಂಗಾಳಿ, ಕಿಶೋರಿ ಬೂದನೂರ, ನವೋದಯ ವಿರುಪಣ್ಣ ಕೃಷ್ಣ ಗಲಬಿ, ಮುದಿಯಪ್ಪ ಆದೋನಿ, ಫಕೀರಪ್ಪ, ಗೋವಿಂದ, ಆನಂದ ಹಾಲವರ್ತಿ ಇನ್ನೂ ಅನೇಕ ಮುಖಂಡರು ಇದ್ದರು

Please follow and like us:
error