ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ


ಕೊಪ್ಪಳ : ತಾಲೂಕಿನ ದದೇಗಲ್ ಗ್ರಾಮದ ಜೆಡಿಎಸ್ ಎಸ್.ಸಿ.ಮೋರ್ಚಾದ ಜಿಲ್ಲಾಧ್ಯಕ್ಷ ಸಿದ್ದೇಶ ಪೂಜಾರ್ ಅವರು ಜೆಡಿಎಸ್ ತೊರೆದು ಬಿಜೆಪಿ ಪಕ್ಷದ ತತ್ವ ಸಿದ್ಧಾಂತವನ್ನು ಮೆಚ್ಚಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಸಂಸದ ಸಂಗಣ್ಣ ಕರಡಿ ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಈಶಪ್ಪ ಮಾದಿನೂರು, ವೀರಣ್ಣ ಗಾಣಿಗೇರಾ, ಚಂದ್ರಸ್ವಾಮಿ,ಶ್ರೀನಿವಾಸ ಪೂಜಾರ್,ಗಣೇಶ ಹೊರತಟ್ನಾಳ್, ದುರುಗಪ್ಪ ಅಲ್ಲಾನಗರ,ಪಕ್ಷದ ಕಾರ್ಯಕರ್ತರು,ಅಭಿಮಾನಿಗಳು, ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error