ಮೊಬೈಲ್ ಕಳೆದುಕೊಂಡಿದ್ದೀರಾ ? ಇಲ್ಲಿ ಹುಡುಕಿ ಸಿಗುತ್ತೆ

ನಿನ್ನೆ ಯಲಬುರ್ಗಾ ಪೋಲಿಸರು ಬಂಧಿಸಿರುವ ಕಳ್ಳರ ಬಳಿ ವಶಪಡಿಸಿಕೊಳ್ಳಲಾದ ಮೊಬೈಲ್ ಗಳ ಐ ಎಮ್ ಇ ನಂಬರ್ ಗಳು ಈ ಕೆಳಗಿನಂತಿವೆ. ನಿಮ್ಮ ಬಳಿ ನಿಮ್ಮ ಮೊಬೈಲ್ ಐ ಎಮ್ ಇ ನಂಬರ್ ಇದ್ರೆ ಚೆಕ್ ಮಾಡಿ. ಕಳೆದುಕೊಂಡ ಮೊಬೈಲ್ ಸಿಗಬಹುದು.

Koppal ಇತ್ತೀಚಿಗೆ ಸಂತೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಮೊಬೈಲ್ ಫೋನಗಳು ಕಳ್ಳತನ ವಾಗುತ್ತಿದ್ದರಿಂದ ಯಲಬುರ್ಗಾ ವೃತ್ತದ ವ್ಯಾಪ್ತಿಯ ಯಲಬುರ್ಗಾ ಪಟ್ಟಣ , ಕುಶನರ ಭಟ್ಟಣ ಹಾಗೂ ಕೊಪ್ಪಳ ಮುಂತಾದ ಕಡೆಗಳಲ್ಲಿ ಸಂತೆ ಜಾತ್ರೆಯ ಗದ್ದಲಗಳಲ್ಲಿ ಮೇಲಿಂದಮೇಲೆ ಬೆಲೆಬಾಳುವ ಮೊಬೈಲ್ ಫೋನ್ ಗಳು ಕಳ್ಳತನವಾಗುತ್ತಿದ್ದುದರಿಂದ ಹಾಗೂ ಈ ಬಗ್ಗೆ ಪ್ರಕರಣಗಳು ಸಹ ದಾಖಲಾಗಿದ್ದರಿಂದ ರಮೇಶ ಎಸ್ .ರೊಟ್ಟಿ ಸಿ .ಪಿ .ಯಲಬುರ್ಗಾ ಮತ್ತು ಬಸವರಾಜ ಎ , ಪಿ .ಎಸ್ ಐ , ಯಲಬುರ್ಗಾ ರವರ ನೇತೃತ್ವದಲ್ಲಿ ಆರೋಪಿ ಹಾಗೂ ಮೊಬೈಲ್ ವತ್ತ ಕುರಿತು ಒಂದು ತಂಡವನ್ನು ರಚಿಸಲಾಗಿತ್ತು .ಸದರಿ ಕಂಡದವರಾದ ರಮೇಶ ಎಸ್ .ರೊಟ್ರಿ ಸಿ .ಪಿಐಯಲಬುರ್ಗಾ ಮತ್ತು ಬಸವರಾಜ ಎ .ಪಿ .ಎಸ್ .ಐ .ಯಲಬುರ್ಗಾ ಮತ್ತು ಸಿಬ್ಬಂದಿಯವರಾದ ನಿಸ್ಸಾರ ಅಹ್ಮದ ಎಚ್ ಸಿ 245 , ವಂಕಟೇಶ ಸಿಪಿಸಿ 33 ಯಲಬುರ್ಗಾ ಠಾಣೆ ರವರು ಕುಶನೂರ , ಯಲಬುರ್ಗಾ ಪಟ್ಟಣರ್ಶಿಗಳಲ್ಲಿ ನಡೆಯುವ ಸಂತೆ ಹಾಗೂ ಜನ ನಿಬಿಡ ಸ್ಥಳಗಳಾದ , ಮಾರ್ಕೆಟ್ ಗಳಲ್ಲಿ ಸಂಶಯಾಸ್ಪದ ಜನರನ್ನು ಚೆಕ್ ಮಾಡುತ್ತಾ ಇದ್ದಾಗ ಇಂದು ದಿನಾಂಕ 06 – 02 – 2018 ರಂದು ಕರ್ತವ್ಯದಲ್ಲಿರುವಾಗ ಆರೋಪಿತರಾದ ಹೆಸರು 1 ] ಕಾವ್ಟಿ ನಾಗಂದತಂದ ಪುಲ್ಲಯ್ಯ ವಯ : 38 ವರ್ಷ ಚಾ : ಬಜಿ ಬn : ಕೂಲಿಕೆಲಸ ಸಾ : ನಗರಿಗುಟ್ಕಾ , ಅಂಬಶಪಲ್ಲಿ ತಾ ;ಪುಲಿವೆಂದಲ ಜಿ : ಕಡವ ರಾಜ್ಯ ;ಅಂದ್ರಪ್ರದೇಶ ಹಾ / ಟೆ : ಬಿಸರಳ್ಳಿ ತಾ ;೬ : ಕೊಪ್ಪಳ , 2 ] ತಾವೇ ಪದ್ಮಾ ಗಂಡ ನಾಗಂದ್ರ ವಯ : 34 ವರ್ಷ ಚಾ : ಬಲಜಿ ಉ ಕೂಲಿಕೆಲಸ ನಾ ನಗರಿಗುಟ್ಕಾ , ಅಂಬಕಪಲ್ಲಿ ತಾ ;ಪುಲಿವೆಂದಲ ಜಿ , ಕಡಪಾ ರಾಜ್ಯ ಆಂದ್ರಪ್ರದೇಶ ಹಾ / ವ : ಬಿಸರಳ್ಳಿ ತಾಜಿ : ಕೊಪ್ಪಳ ರವರು ಸಂಶಯಾಸ್ಪದವಾಗಿ ಕಂಡು ಬಂದಿದ್ದರಿಂದ ಅವರನ್ನು ವಿಚಾರಿಸಲಾಗಿ ಅವರಲ್ಲಿದ್ದ ಮೋಟಾರ ಸೈಕಲ್ ನಂ ;ಕೆ .ಎ – 24 / ಯು ನೇದ್ದರ ಬಗ್ಗೆ ಹಾಗೂ ಅವರಲ್ಲಿದ್ದ ಒಟ್ಟು 07 ಮೊಬೈಲ್ ಪೋನಗಳ ಬಗ್ಗೆ ಯಾವುದೇ ಸಮರ್ಪಕವಾದ ಉತ್ತರವನ್ನು ನೀಡದೇ ತನ್ನ ವಶದಲ್ಲಿ ಇಟ್ಟುಕೊಂಡಿದ್ದರಿಂದ ಸದರಿಯವರನ್ನು ಠಾಣೆಗೆ ಕರೆತಂದು ಅವರ ವಿರುದ್ದ ಕ್ರಮ ಜರುಗಿಸಬೇಕೆಂದು ನೀಡಿದ ವರದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 11 / 2319 ನೇದ್ದರಲ್ಲಿ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ ಸದರಿ ಪ್ರಕರಣಗಳಲ್ಲಿ ಆರೋಪಿ ಹಾಗೂ ಮುದ್ದಮಾಲಿನಪತ್ತೆ ಕುರಿತು ನನ್ನ ಹಾಗೂ ಶ್ರೀ ಎಸ್ , ಎಮ್ , ಸಂದಿಗವಾಡ ರರ ಮಾರ್ಗದರ್ಶನದಲ್ಲಿ ರಮೇಶ ಎಸ್ .ರೊಟ್ಟಿ ಸಿ .ಪಿ .ಐ ಯಲಬುರ್ಗಾ ವೃತ್ತ ರವರ ನೇತೃತ್ವದಲ್ಲಿ ಬಸವರಾಜ ಎ .ಪಿಎಸ್ .ಐ , ಯಲಬುರ್ಗಾ , ರಾಘವೇಂದ್ರ ಪಿ .ಎಸ್ .ಐ .ಕುಕನೂರ , ಆಂಜನೇಯ್ಯ ಪಿ .ಎಸ್ .ಐ .ಬೇವೂರು ಹಾಗೂ ಸಿಬ್ಬಂದಿಯವರಾದ ವಿಸ್ತಾರ ಅಹ್ಮದ್ ಸಿ .ಹೆಚ್ .ಸಿ – 245 ಶ್ರೀ ಮಹೇಶ ಸಿ .ಪಿ .ಸಿ – 348 . ವೆಂಕಟೇಶ ಸಿ .ಪಿ .ಸಿ – 353 , ಹನುಮಗೌಡ ಸಿ , ಪಿ .ಸಿ .45 ತಮ್ಮನಗೌಡ ಸಿ .ಪಿ .ಸಿ .31 ,ೀ ಮಹಾಂತೇಗೌಡ , ಸಿ .ಪಿ .ಸಿ – 393 , ಕನಕಪ್ಪ ಸಿ .ಹೆಚ್ .ಸಿ – 66 , ಹನುಮಪ್ಪ ಸಿ .ಪಿ .ಸಿ – 384 , ರವಿಶಂಕರ ಸಿ .ಪಿ .ಸಿ .133 , ಶ್ರೀ ಮತಿ ಹುಸೇನ ಬೀ ಮ ಪಿ .ಸ .08 , ಶ್ರೀಮತಿ ಈರಮ್ಮ ಮ .ಪಿ .ಸಿ .17 ಹಾಗೂ ಜೀಪ್ ಚಾಲಕರಾದ ಶ್ರೀ ಶರಣಪ್ಪ ಎ .ಪಿ .ಸಿ – 25 , ಕನಕಪ್ಪ ಎ .ಹೆಚ್ .ಸಿ – 17 , ಸಿ .ಡಿ .ಆರ್ .ಘಟಕದ ೀ ಪ್ರಸಾದ ರವರ ಸಿಬ್ಬಂದಿಯನ್ನೊಳಗೊಂಡ ತಂಡದವರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದು ಇರುತ್ತದ .ಸದರಿ ಆರೋಪಿತರಿಂದ ಒಟ್ಟು 163 ಮೊಬೈಲ್ ಒಟ್ಟು ಅಂ .ಕಿ , 15 , 30 , 000 = 00 ದೊ .ಬೆಲೆ ಬಾಳುವ ಮೊಬೈಲ್ ಳನ್ನು ವಶಪಡಿಸಿಕೊಳ್ಳಲಾಗಿದೆ .ಸದರಿಯವರು ಯಲಬುರ್ಗಾ , ಕುಕನೂರ , ಗಜೇಂದ್ರಗಡ , ಕೊಪ್ಪಳ , ಗಂಗಾವತಿ , ಸಿಂಧನೂರು , ಮಮ್ಮಿ , ಮುಂಡರಗಿ , ಗದಗ , ಹೂವಿನಹಡಗಲಿ , ಹೊಸಪೇಟೆ , ಬಳ್ಳಾರಿ ಹಾಗೂ ಇನ್ನಿತರ ಕಡೆಗೆ ಕಳ್ಳತನ ಮಾಡಿರುವದಾಗಿ ಒಪ್ಪಿಕೊಂಡಿರುತ್ತಾರೆ .|ಸದರಿ ಆರೋಪಿತರನ್ನು ಪತ್ತೆ ಮಾಡಿ ಪ್ರಕರಣಗಳನ್ನು ಭೇದಿಸಿದ ಸಿ .ಪಿ .ಐ , ಹಾಗೂ ಪಿ .ಎಸ್ .ಐ .ಅವರನ್ನೊಳಗೊಂಡ ಎಲ್ಲಾ ಸಿಬ್ಬಂದಿಯವರ ಸಾಧನೆಯನ್ನು ಶ್ಲಾಘಿಸಲಾಗಿದೆ ,

Please follow and like us:
error