ಮಕ್ಕಳ ದಿನಾಚರಣೆ ದಿನ ವಿದ್ಯಾರ್ಥಿ ಬಲಿ

ಕೊಪ್ಪಳ : ಮಕ್ಕಳ ದಿನಾಚರಣೆ ದಿನ ವಿದ್ಯಾರ್ಥಿ ಬಲಿ. ದನಗಳಿಗೆ ಮೇವು ತರಲು ಹೋದಾಗ ವಿದ್ಯುತ್ ಕೇಬಲ್ ತಗುಲಿ ವಿದ್ಯಾರ್ಥಿ ಸಾವು

ಕೊಪ್ಪಳದ ಗಂಗಾವತಿ ತಾಲೂಕಿನ ಉಳೇನೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಯಂಕಪ್ಪ ಹರಿಜನ (14) ಮೃತ ಬಾಲಕ

ಲಚಮಪ್ಪ ಆದಿಮನಿ, ದೇವಣ್ಣ ವಜೀರ್ ಎಂಬುವವರಿಗೆ ಸೇರಿದ ಹೊಲದಲ್ಲಿ ಬಿದ್ದಿದ್ದ ವಿದ್ಯುತ್ ಕೇಬಲ್

ಪಂಪ್ಸೆಟ್ ಗಳಿಗೆ ಅಳವಡಿಸಿದ್ದ ಕೇಬಲ್ . ಮರಳಿ ಹನುಮಂತಪ್ಪ ಎನ್ನುವವರ ಜಮೀನನ್ನು ಗುತ್ತಿಗೆ ಮಾಡುತ್ತಿದ್ದ ಲಚಮಪ್ಪ, & ದೇವಣ್ಣ. ಬಾಲಕನ ಸಾವಿಗೆ ಬೆಲೆಕಟ್ಟಲು ಮುಂದಾದ ಗ್ರಾಮಸ್ಥರು, ಜನಪ್ರತಿನಿಧಿಗಳು. ಪ್ರಕರಣ ಮುಚ್ಚಿ ಹಾಕಲು ಹುನ್ನಾರ. ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

Please follow and like us:
error