ಪೂಜೆ ಮಾಡಿಸುವ ನೆಪದಲ್ಲಿ ಕನ್ಯೆ ಮೇಲೆ ಕಣ್ಣು ಹಾಕಿದ ಸ್ವಾಮಿಗೆ ಬಿತ್ತು ಗೂಸಾ Video Viral

ಪೂಜೆ ಮಾಡಿಸುವ ನೆಪದಲ್ಲಿ ಕನ್ಯೆ ಮೇಲೆ ಕಣ್ಣು ಹಾಕಿದ ಸ್ವಾಮಿಗೆ ಬಿತ್ತು ಗೂಸಾ.. ಮದುವೆಯಾಗುತ್ತೇನೆಂದು ಕೇಳಿ ಅಸಭ್ಯ ವರ್ತನೆ,ಸ್ವಯಂಘೋಷಿತ ಸ್ವಾಮೀಜಿಗೆ ಬಿತ್ತು ಬರೋಬ್ಬರಿ ಏಟು,ಸ್ವಯಂಘೋಷಿತ ಸ್ವಾಮೀಜಿಗೆ ನಡುರಸ್ತೆಯಲ್ಲಿಯೇ ಥಳಿತ, ಬಟ್ಟೆ ಬಿಚ್ಚಿಸಿ ಥಳಿಸಿದ ಯಲಬುರ್ಗ ಮೂಲದ ಪೋಷಕರ ಕಡೆಯವರು,ಅಭಿನವ ಕಾಶಿ ವಿಶ್ವನಾಥ ಸ್ವಾಮೀಜಿಗೆ ಬಿದ್ವು ಗೂಸಾ, ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಕಮಲಾಪುರ ರಸ್ತೆ ಬಳಿ ಘಟನೆ..ರಾಯಚೂರುಜಿಲ್ಲೆ ದೇವದುರ್ಗ ಕರಿಗುಡ್ಡ, ಕೊಳಕುರು ಬಳಿ ಪುಟ್ಟದಾದ ಮಠ ಕಟ್ಟಿ ಸೊಲ್ಲಾಪುರ ಮಠದಲ್ಲಿ ಪುರೋಹಿತಶಾಹಿ ಕಲಿತು ಸ್ವಯಂಘೋಷಿತ ಸ್ವಾಮೀಜಿಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದ ಸ್ವಾಮಿಜಿ ಕಳೆದ ತಿಂಗಳು ೨೦ರಂದು ಕೊಪ್ಪಳ ಜಿಲ್ಲೆ ಯಲಬುರ್ಗಾ ಭಕ್ತರ ಮನೆಗೆ ಭೇಟಿ ನೀಡಿದಾಗ ಯುವತಿಗೆ ಮದುವೆಯಾಗುವುದಾಗಿ ಹೇಳಿದ್ದ ಅಸಭ್ಯವಾಗಿ ವರ್ತಿಸಿದ ಆರೋಪ ಹಿನ್ನೆಲೆ ಸಮಯ ನೋಡಿಕೊಂಡು ಹೊಸಪೇಟೆಯ ಪಾಪಿನಾಯಕನಹಳ್ಳಿ ರಸ್ತೆ ಬಳಿ ಸ್ವಾಮೀಜಿಗೆ ಥಳಿತ,

Please follow and like us:
error