ಡಾ. ಎಂ ಎಂ ಕಲ್ಬುರ್ಗಿ ಹತ್ಯೆ : ಎಸ್ಐಟಿ ಯ ಪತ್ರಿಕಾ ಪ್ರಕಟಣೆ 

ಪ್ರಖ್ಯಾತ ಸಾಹಿತಿ ಹಾಗು ಸಂಶೋಧಕರಾಗಿದ್ದ ಡಾ | | ಎಂ . ಎಂ . ಕಲ್ಬುರ್ಗಿರವರನ್ನು ದಿನಾಂಕ 30 . 08 . 2015 ರಂದು ಬೆಳಗ್ಗೆ ಧಾರವಾಡದ ಕಲ್ಯಾಣನಗರದಲ್ಲಿರುವ ಅವರ ನಿವಾಸದಲ್ಲಿ 
ಮೋಟರ್ ಬೈಕಿನಲ್ಲಿ ಬಂದ ಅಪರಿಚಿತರು ಗುಂಡು ಹಾರಿಸಿ ಹತ್ಯೆ ಮಾಡಿದ್ದು , ಈ ಬಗ್ಗೆ ಡಾ | | ಎಂ . ವಿ . ಕಲ್ಮುರ್ಗಿ ರವರ ಮಗಳಾದ ಶ್ರೀಮತಿ ರೂಪದರ್ಶಿ ಕಿಣಗಿ ರವರು ನೀಡಿದ ದೂರನ್ನು ಆಧರಿಸಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಮೊ . ಸಂ . 142 / 2015 ಕಲಂ 302 , 34 ಭಾರತ ದಂಡ ಸಂಹಿತೆ ಹಾಗು ಕಲಂ 25 ಶಸ್ತಾಸ್ತ್ರ ಕಾಯ್ದೆ ರೀತ್ಯ ಪ್ರಕರಃ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು . ದಿ : 31 . 08 . 2015 ರಂದು ಈ ಪ್ರಕರಣದ ತನಿಖೆಯನ್ನು ಸಿ . ಐ . ಡಿ . ಗೆ ವಹಿಸಲಾಯಿತು . ಸಿ . ಐ . ಡಿ . ಅಧಿಕಾರಿಗಳು ಸಾಕಷ್ಟು ಶ್ರಮಹಿಸಿ ಹಲವಾರು ದೃಷ್ಟಿಕೋನಗಳಲ್ಲಿ ತನಿಖೆ ನಡೆಸಿ , ಹಲವಾರು ಸಾಕ್ಷಿಗಳನ್ನು ಹಾಗು ಅನುಮಾನಾಸ್ಪದ ಆಸಾಮಿಗಳನ್ನು ವಿಚಾರಣೆ ಮಾಡಿ ಸ9ಧಾರಗಳನ್ನು ಸಂಗ್ರಹಿಸಿ , ಈ ಹತ್ಯಯ ಉದ್ದೇಶವನ್ನು ಪತ್ತೆ ಮಾಡಿರುತ್ತಾರೆ . ದಿ : 26 . 02 . 2019 ರಂದು ಮಾನ್ಯ ಸರ್ವೋಚ್ಚ ನ್ಯಾಯಾಲಯವು ರಿಟ್ ಅರ್ಜಿ ( ಅಪರಾಧ ) ಸಂ , 212 / 2017 ರಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ತನಿಖೆ ಮಾಡಿದ ವಿಶೇಷ ತನಿಖಾ ತಂಡಕ್ಕೆ ( ಎಸ್ , ಐ . ಟಿ . ಈ ಪ್ರಕರಣದ ಮುಂದಿನ ತನಿಖೆಯನ್ನು ವಹಿಸಿ ಆದೇಶಿಸಿರುತ್ತದೆ . ಅದರಂತಿ ದಿ : 02 . 03 . 2019 ಯದು ಎಸ್ . ಐ . ಟಿ . ಈ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿರುತ್ತದೆ , ಸಿಐಡಿ ತನಿಖಾಧಿಕಾರಿಗಳು ಸಂಗ್ರಹಿಸಿದ್ದ ಸಾಕ್ಷ್ಯಾಧಾರಗಳನ್ನು ಆಧರಿಸಿ ತನಿಖೆಯನ್ನು ಮುಂದುವರೆಸಿದ ಎಸ್ ಐ ೬ ತಂಡವು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳು , ತಜ್ಞರ ಅಭಿಪ್ರಾಯಗಳು ವಿಷ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಡಾ | | ಎಂ . ಎಂ . ಕಲ್ಬುರ್ಗಿರವರನ್ನು ಸಂಚು ರೂಪಿಸಿ ಹಷ್ಯ ವಾಡಿದ್ದ ಈ ಕೆಳಕಂಡ ಆರೋಪಿಗಳ ವಿರುದ್ಧ ದಿ : 17 . 08 . 2019 ರಂದು ಮಾನ್ಯ ನ್ಯಾಯಾಲಯಕ್ಕೆ ಜೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ . 1 ) ಅಮೋಲ್ ಎ , ಕಾಲೆ ( ೩ ಆಮೋಲ್ , ಭಾಯಿಸಾಬ್ , ಬಿನ್ ಲೆ : ಆರವಿಂದ ರಾಮಚಂದ್ರ 37 ವರ್ಷ , ಫ್ಲಾಟ್ ನಂಬರ್ – 3 , “ ಐ ವಿಂಗ್ , ಅಕ್ಷಯ ಫ್ಲಾದ , ಮಾಜಿಕ್ ಕಾಲೋನಿ , ಚಿಂಚವಾಡ್ , ಪೂನಾ ಒಟಿ , ಮಹಾರಾಷ್ಟ್ರ ರಾಜ್ಯ 
ಮಣ ಕಾಲೋನಿ , ಚುನಾಡ್ , ಪೂನಾ A , ವಿಷಕಾಷ್ಟ್ರ ರಾಜ್ಯ 2 ) ಗಣೇಶ ವಿಸ್ಕಿನ್ ( , ಜೆರಾಕ್ಸ್ ( @ ಮಿಥುನ್ ಬಿಸ್ : ದಶರಥ , 27 ವರ್ಷ , ವಾಸ ನಂ . 23 , ಚೈತನ್ಯ ನಗರ , ಆರ್ . ಎನ್ . ಶೆಟ್ಟಿ ರೋಡ್ , ಹುಬ್ಬಳ್ಳಿ , ಧಾರವಾಡ ಜಿಲ್ಲೆ , 3 ) ಪ್ರವೀಣ್ ಪ್ರಕಾಶ್ ಚತುರ ( , ವಿಶಾಲವಾಲಾ ಜಿನ್ : ಪ್ರಕಾಶ್ , 26 ವರ್ಷ ಮನೆ . ನಂ . 2369 , ಕಚೇರಿ ರೋಡ್ , ಶಹಾಪುರ , ಬೆಳಗಾವಿ , ಬೆಳಗಾವಿ ಜಿಲ್ಲೆ , 4 ) ವಾಸುದೇವ್ ಭಗವಾನ್ ಸೂರ್ಯವಂತಿ @ ವಾಸ a ಮೆಕ್ಯಾನಿಕ್ , ಜಿನ್ : ಲೇಟ್ ಭಗವಾನ್ , 29 ವರ್ಷ , ಸಹಾಜಿ ಗ್ರಾವ , ಯಾವ ತಾಲ್ಲೂಕ್ , ಜಲಗಾಂವ್ ಚಿಲ್ಲ , 5 ) ಶರದ್ ಬಾಹುಶಾಹೇಬ್ ಕಳಾಸ್ಕರ್ ( 6 ತರದ್ ( @ ಜೋತೆ ಶರವಣ್ ೩ ವಿಕ್ಕಲ್ ( @ ಸಂದೀಪ್ ಪಾಟೀಲ್ ೩ , ಶರದ್ ಪಾಟೀಲ್ ( @ , ವಿಷ್ಣು ಸತ್ತಾತ್ ಬಿನ್ : ಬಾಹುಸಾಹೇಬ್ ಕಳಾಸ್ಕರ್ , 25 ವರ್ಷ , ವಾಸ : ಕೇಶಾಪುರಿ ಹಳ್ಳಿ , ದೌಲತ್‌ ‘ ಬಾಸ್ ‘ ಪೋಸ್ಟ್ , ಔರಂಗಾಬಾದ್ ( ತಾ ) ಮತ್ತು ಜಿಲ್ಲೆ . 6 ) ಅಮಿತ್ ಬದ್ದಿ ಅಮಿತ್ ೩ ಗೋವಿಂದ , ಬಿನ್ : $ ರಾಮಚಂದ್ರ , ವಾಸ ಹಬೀಬ್ ಚಾಟ್ ರವರ ಬಾಡಿಗೆ ಮನೆ , ಜನತಾ ಬಜಾರ್ , ರಾಣಿ ಚನ್ನಮ್ಮ ವೃತ್ತ , ಹುಬ್ಬಳ್ಳಿ , ಧಾರವಾಡ ಜಿಲ್ಲೆ , ತನಿಖೆಯಲ್ಲಿ ಕಂಡು ಬಂದ ಅಂಶಗಳು ಇದುವರೆಗೆ ನಡೆಸಿದ ತನಿಖೆಯಿಂದ ಕಂಡು ಬಂದ ಅಂಶಗಳೇನೆಂದರೆ , ಮೇಲ್ಕಂಡ ಆರೋಪಿಗಳು ಒಂದು ಅನಾಮಧೇಯ ಸಂಘಟನೆಯ ಸಕ್ರಿಯ ಸದಸ್ಯರಾಗಿರುತ್ತಾರೆ . ಸನಾತನ ಸಂಸ್ಥೆಯವರು ಪ್ರಕಟಿಸಿರುವ ‘ ಕಾತ್ರ ಧರ್ಮ ಸಾದನೆ ‘ ಎಂಬ ಪುಸ್ತಕದಲ್ಲಿ ವಿವರಿಸಿದ ಮಾರ್ಗಸೂಚಿಗಳು ಮತ್ತು ಶತ್ರುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ , ತಮ್ಮ ಸಂಘಟನೆಯ ನಂಬಿಕೆ ಹಾಗು ಸಿಾಂತದ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಅವರನ್ನು ಹತ್ಯೆ ಮಾಡುತ್ತಿದ್ದರು . ಈ ಸಂಘಟನೆಯ ಸದಸ್ಯರು ತಮ್ಮ ಉದ್ದೇಶ ಸಾಧನೆಗಾಗಿ , ಹಿಂಸಾತ್ಮಕ ಪ್ರವೃತ್ತಿಯಳ್ಳ ಹಾಗೂ ಆಕ್ರಮಣಕಾರಿ ದುನೋಭಾವವುಳ್ಳ ವ್ಯಕ್ತಿಗಳನ್ನು , ಅದರಲ್ಲಿಯೂ ವಿಶೇಷವಾಗಿ ಅಪರಾಧಿಕ ಒನ್ನೆಲೆಯುಳ್ಳವರನ್ನು ಬಹಳ ಜಾಗರೂಕತೆಯಿಂದ ಪತ್ತೆ ಹಚ್ಚಿ ಅವರನ್ನು ತಮ್ಮ ಸಂಘಟನೆಗೆ ಸೇರಿಸಿಕೊಳ್ಳುತ್ತಿದ್ದರು . ಈ ಸಂಘಟನೆಯ ಸದಸ್ಯರು ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಗೌವಾಗಿ ಸಭೆ ಸೇರಿ ದೈಹಿಕ ಹಾಗು ಶಸ್ತಾಸ್ತ್ರ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದರು . ಆದರು ನಿರಂತರವಾಗಿ ಪರಸ್ಪರ ಸಂಪರ್ಕದಲ್ಲಿದ್ದುಕೊಂಡು ತಮ್ಮ ಗುರುತನ್ನು ಮರೆಮಾಚಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರು . ಈ ಸಂಘದ ಚಟುವಟಿಕೆಗಳಿಗಾಗಿ ಮತ್ತು  

ನಿರಖರವಾಗಿ ಪರಸ್ಪರ ಸಂಪರ್ಕದಲ್ಲಿದ್ದುಕೊಂಡು ತಮ್ಮ ಗುರುತನ್ನು ಮರೆಮಾಚಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರು . ಈ ಸಂಘದ ಚಟುವಟಿಕೆಗಳಿಗಾಗಿ ಮತ್ತು ಪ್ಲೇಯೋದ್ದೇಶಗಳ ಸಾಧನೆಗಾಗಿ ಅವರು ತಮ್ಮ ನಿಜವಾದ ಹೆಸರುಗಳನ್ನು ಮರೆಮಾಚಿ ಆಡ್ಡಹೆಸರುಗಳನ್ನು ( ನಿಕ್ ನೇಮ್ ) ಬಳಸುತ್ತಿದ್ದರು . ತ್ಯೆಯ ಉದ್ದೇಶ ದಿನಾಂಕ 09 . 06 . 2014 ರಂದು ಬೆಂಗಳೂರಿನ ಬನಶಂಕರಿಯ ವಿಜ್ಞಾ ಭವನದಲ್ಲಿ ನಡೆದ ‘ ಮೌಢ ಮುಕ್ತ ಸಮಾಜದತ್ತ ಕರ್ನಾಟಕ ಮೂಢನಂಬಿಕೆ ಪ್ರತಿಬಂಧಕ ಕಾದು ಆಸುಪಾನ – ಒಂದು ಚರ್ಚಿ ‘ ಎಂಬ ಕಾರ್ಯಕ್ರಮದಲ್ಲಿ ಡಾ | | ಎಂ . ಎಂ . ಕಲ್ಬುರ್ಗಿ ರವರು ತಮ್ಮ ಭಾಷಣದಲ್ಲಿ ಡಾ | ಯು . ಆರ್ . ಅನಂತಮೂರ್ತಿಯವರು ತಮ್ಮ ಪುಸ್ತಕದಲ್ಲಿ ಬರೆದ ಅಂಶಗಳನ್ನು ಉಲ್ಲೇಖಿಸಿ ಮಾತನಾಡಿದ್ದರು . ಈ ಎರವನ್ನು ತಿಳಿದುಕೊಂಡ ಆರೋಪಿಗಳು ಅ ಎಂ . ಎಂ . ಕಲ್ಬುರ್ಗಿ ತವರನ್ನು ಕ್ಷಾತ್ರಧರ್ಮ ಸಾಧನ ಪುಸ್ತಕದಲ್ಲಿ ತಿಳಿಸಿರುವಂತೆ “ ದುಬ೯ನರು ” ಎಂದು ಪರಿಗಣಿಸಿ ಅವರನ್ನು ಹತ್ಯೆ ಮಾಡಲು ನಿರ್ಧರಿಸಿರುತ್ತಾರೆ . ಒಳಸಂಚು ಮತ್ತು ಹತ್ಯೆ 2015ನೇ ಸಾಲಿನ ಜನವರಿ – ಮೇ ತಿಂಗಳ ಅವಧಿಯಲ್ಲಿ ಆರೋಪಿಗಳಾದ ಅಮೋಲ್ ರಾಳೆ , ಗಣೇಶ್ ಮಿಸ್ಟಿಕ್ , ಪ್ರವೀಣ್ ಪ್ರಕಾಶ್ ಚತುರ್ ರವರುಗಳು ಅನೇಕ ಬಾರಿ ಹುಬ್ಬಳ್ಳಿಯ ಜಂದಿರಾಗಾಂಧಿ ಗಾಜಿನ ಮನೆ ಉದ್ಯಾನವನದಲ್ಲಿ ಸೆರಿ ಡಾ | ಎಂ . ಎಂ . ಕಲ್ಬುರ್ಗಿರವರನ್ನು ಪಿಸ್ತೂಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡುವ ಬಗ್ಗೆ ಸಂಚು ರೂಪಿಸಿರುತ್ತಾರೆ , ಡಾ | | ಎಂ . ಎಂ . ಕಲ್ಬುರ್ಗಿರವರನ್ನು ಹತ್ಯೆ ಮಾಡಲು ಅಮೋಲ್ ಕಾಳೆಯು ಗಣೇಶ್ ಎನ್ ಗೆ ಆವರ ಚಲನವಲನಗಳ ಬಗ್ಗೆ ಸಮೀಕ್ಷೆ ಮಾಡುವಂತೆಯೂ , ವಾಸುದೇವ್ ಭಗವಾನ್ ಸೂರ್ಯವಂತಿಗೆ ಈ ಉದ್ದೇಶಕ್ಕಾಗಿ ಒಂದು ಮೋಟರ್ ಬೈಕ್ ಕಳ್ಳತನ ಮಾಡಿ ಗಡರ್ ಮಿಸ್ಕಿನ್‌ಗೆ ನೀಡುವಂತೆ ಸೂಚಿಸಿರುತ್ತಾನೆ . ಅದರಂತೆ ವಾಸುದೇವ ಸೂರ್ಯವಂಶಿಯು ಗಣೇಶ್ ವಿಸ್ಟಿನ್ ಮತ್ತು ಅಮಿತ್ ಬಡ್ಡಿರವರು ಹುಬ್ಬಳ್ಳಿಯಲ್ಲಿ ತೋರಿಸಿದ ಒಂದು ಬಜಾಜ್ ಡಿಸ್ಕವರ್ ಮೋಟರ್ ಬೈಕನ್ನು ಕಳ್ಳತನ ಮಾಡಿ ಗಣೇಶ್ ಮಿಸ್ಕಿನ್‌ನಿಗೆ ನೀಡಿರುತ್ತಾನೆ . ಗಣೇಶ್ ಎಸ್ಟಿನ್ನು ಡಾ | ಎಂ . ವಿ . ಕಲ್ಬುಗಿ೯ರವರ ಚಲನವಲನಗಳನ್ನು ಸಮೀಕ್ಷೆ ಮಾಡಿ ಅಮೋಲ್ ಕಾಳೆಗೆ ವರದಿ ಮಾಡಿರುತ್ತಾನೆ . ಆಗಸ್ಟ್ 2015 ರಲ್ಲಿ ಅಮೂಲ್ ಕಾಳೆಯು ಗಣೆಶ್ ಮಿಸ್ಕಿನ್ ಮತ್ತು ಪ್ರವೀಣ್ ಆಶುಲ್ಕವನು ದಣ್ಣ ಕನ್ನಡ ಜಿಲ್ಲೆಯ ಸಿಳಾತಳ ಗಾಮದಲ್ಲಿರುವ ಒಂದು ಪ್ರಬಲ್  ಮೋಟರ್ ಬೈಕನ್ನು ಕಳ್ಳತನ ಮಾಡಿ ಗಣೇಶ್ ಮಿಸ್ಕಿನ್ನಿಗೆ ನೀಡಿರುತ್ತಾನೆ . ಗಣೇಶ್ ಮಿಸ್ಕಿನ್ನು ಡಾ | | ಎ . ಎಂ . ಕಲ್ಬುಗಿ೯ರವರ ಚಲನವಲನಗಳನ್ನು ಸಮೀಕ್ಷೆ ಮಾಡಿ ಅಮೋಲ್ ಕಾಳಿಗೆ ವರದಿ ಮಾಡಿರುತ್ತಾನೆ . ಆಗಸ್ಟ್ 2015 ರಲ್ಲಿ ಅಮೋಲ್ ಕಾಳೆಯು ಗಣೇಶ್ ಮಿಸ್ಕಿನ್ ಮತ್ತು ಪ್ರವೀಣ್ ಚತುರ್ರವರು ದಕ್ಷಿಣ ಕನ್ನಡ ಜಿಲ್ಲೆಯ ಪಿಲಾತಬೆಟ್ಟು ಗ್ರಾಮದಲ್ಲಿರುವ ಒಂದು ರಬ್ಬರ್ ತೋಟದಲ್ಲಿ ನಾಡ ಪಿಸ್ತೂಲ್ ನಿಂದ ಗುಂಡು ಹಾರಿಸುವ ಅಭ್ಯಾಸವನ್ನು ಮಾಡಿಸಿರುತ್ತಾನೆ . ಆಗಸ್ಟ್ 2ನೇ ವಾರದಲ್ಲಿ ಡಾ | ಎಂ . ಎಂ . ಕಲ್ಬುರ್ಗಿಯವರನ್ನು ಹತ್ಯೆ ಮಾಡಲು ಅಂತಿಮ ತಯಾರಿ ಮಾಡಿಕೊಂಡಿರುತ್ತಾರೆ . ದಿನಾಂಕ : 30 . 08 . 2015 ರಂದು ಬೆಳಿಗ್ಗೆ ಸುಮಾರು 07 : 00 ಗಂಟೆಗೆ ಹುಬ್ಬಳ್ಳಿಯ ಇಂದಿರಾಗಾಂಧಿ ಗಬನ ಮಣಿ ಉದ್ಯಾನವನದ ಬಳಿಗೆ ಆಮೇಲ್ ಕಾಳೆ , ಗಣೇಶ್ ವಿನ್ ಮತ್ತು ಪ್ರವೀಣ್ ಪ್ರಕಾಶ್ ಚತುರ್ ರವರು ಬಂದಿದ್ದು , ಅದೊಳ್ ಕಾಳರು ಬಜಾಜ್ ಡಿಸ್ಕವರ್ ಮೋಟಾರ್ ಬೈಕನ್ನು ಪ್ರವೀಣ್ ಪ್ರಕಾಶ್ ಚತುರ್‌ಗೆ ನೀಡಿ , ಗಣೇಶ್ ವಿಣ್ಗೆ ಜೀವಂತ ಗುಂಡುಗಳು ಮುಂಬದ 7 . 55 mm caliber ನಾಡ ಪಿಸ್ತೂಲ್ ಇದ್ದ ಒಂದು ಬ್ಯಾಗ್‌ನ್ನು ನೀಡಿರುತ್ತಾನೆ . ಪ್ರವೀಣ್ ಚತುರ್ ಮತ್ತು ಗಣೇಶ್ ಮನ್ರವರು ಡಾ | | ಎಂ . ಎಂ . ಕಲ್ಬುರ್ಗಿರವರ ಮನೆ ಬಜಾಜ್ ಡಿಸ್ಕವರ್ ಬೈಕಿನಲ್ಲಿ ಬೆಳಿಗ್ಗೆ 8 . 30 ಗಂಟೆಗೆ ಹೋಗಿದ್ದು , ಗಣೇಶ್ ಮಿನ್ನು | ಕಲ್ಲುಗಿ೯ರವರ ಮನೆಯ ಮುಂಬಾಗಿಲಿನ ಬಳಿ ಹೋಗಿ 35 ಎಂ . ಎಂ . ಕಲಾರ್ಗಿರವರ ಹಕಿಗೆ ಪಿಸ್ತೂಲಿನಿಂದ ಎರಡು ಗುಂಡು ಹಾರಿಸಿ ಹತ್ಯೆ ಮಾಡಿರುತ್ತಾನೆ . ನಂತರ ಗಣೇಶ್ ಮಿಸ್ಟಿನ್ನು ಪ್ರವೀಣ್ ಚತುರ್‌ನೊಂದಿಗೆ ಬೈಕಿನಲ್ಲಿ ಪರಿಯಾಗುತ್ತಾನೆ . – ಮಾನ್ಯ ನ್ಯಾಯಾಲಯಕ್ಕೆ ಮೇಲ್ಕಂಡ ಆರೋಪಿಗಳ ವಿರುದ್ದ ಕಲಂ 120 ( ಬಿ ) , 109 , 149 , 302 , 201 & 35 ಭಾರತೀಯ ದಂಡ ಸಂಹಿತೆ ಮತ್ತು ಕಲಂ 25 ( LA ) , 25 ( 1B ) , 27 ( 1 ) ಭಾರತೀಯ ಶಾಸ್ತ್ರ ರಾಯ ರೀತ್ಯ ದೋಷಾರೋಪಣಾ ಪತ್ರವನ್ನು ಇಂದು ಸಲ್ಲಿಸಲಾಗಿದೆ , ಮುಖ್ಯಸ್ಥರು ಎಶೇಷ ತನಿಖಾ ತಂಡ ದಿ : 17 . 08 . 2019

Please follow and like us:
error