fbpx

ಟ್ರಾಕ್ಟರ್ – ಲಾರಿ ಡಿಕ್ಕಿ ಇಬ್ಬರ ಸಾವು

ಕಾರಟಗಿ :  ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ ಘಟನೆ ಕೊಪ್ಪಳದ ಕಾರಟಗಿ ತಾಲೂಕಿನ ಚನ್ನಳ್ಳಿ ಕ್ರಾಸ್ ಬಳಿ ನಡೆದಿದೆ. ಸಿಂಧನೂರು ತಾಲೂಕಿನ ಭೀಮರಾಜಕ್ಯಾಂಪ ನಿವಾಸಿಗಳಾದ ರಾಘವೇಂದ್ರ (38), ಶೇಕ್ಷಾವಲಿ (32) ಮೃತ ದುರ್ದೈವಿಗಳು.  ಡಿಕ್ಕಿ ಹೊಡೆದು ಟ್ರ್ಯಾಕ್ಟರ್ ಮೇಲೆ ಲಾರಿ. ಪಲ್ಟಿ ಹೊಡೆದಿದೆ. ಮೃತರು ಟ್ರ್ಯಾಕ್ಟರ್ನಲ್ಲಿ ಹೋಗುತ್ತಿದ್ದ  ಸಂದರ್ಭದಲ್ಲಿ ದುರ್ಘಟನೆ ನಡೆದಿದೆ. ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Please follow and like us:
error
error: Content is protected !!