ಕಾರು ಅಪಘಾತ ಪೊಲೀಸ್ ಅಧಿಕಾರಿ ಸಾವು

ಬಳ್ಳಾರಿ- ಕಾರು ಅಪಘಾತ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು ಚಾಲಕ ಗಂಭೀರ ಗಾಯಗೊಂಡಿದ್ದಾರೆ.  ಕುರುಗೋಡು ಪೊಲೀಸ್ ಠಾಣೆಯ ASI  ಪ್ರಹ್ಲಾದ್ (58 ) ಮೃತ ಪೊಲೀಸ್ ಅಧಿಕಾರಿ-.  ಕಲ್ಲುಕಂಬ ಗ್ರಾಮದ ಬಳಿ ಕಾರು ಅಪಘಾತವಾಗಿ ಸಾವನ್ನಪ್ಪಿದ್ದಾರೆ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಕಲ್ಲುಕಂಬ ಗ್ರಾಮದ ಬಳಿ ಘಟನೆ- ಕುರುಗೋಡು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು  ಕುರುಗೋಡು ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

Please follow and like us:
error