ಕಬ್ಬಿನ ಗದ್ದೆಯೊಳಗೆ ಸಿಕ್ತು ಅರ್ಧ ಕೋಟಿ ಮೌಲ್ಯದ ಗಾಂಜಾ

ಬಳ್ಳಾರಿ- ಬಳ್ಳಾರಿಯಲ್ಲಿ ಅಬಕಾರಿ ಇಲಾಖೆಯು ಭರ್ಜರಿ ಬೇಟೆಯಾಡಿದ್ದು  ಅರ್ಧ ಕೋಟಿ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದೆ.

 ೫೦ ಲಕ್ಷ ಮೌಲ್ಯದ ಗಾಂಜಾ ಬೆಳೆ ವಶಕ್ಕೆ- ಬಳ್ಳಾರಿ ಜಿಲ್ಲೆಯ ಎತ್ತಿನಬೂದಿಹಾಳ್ ಗ್ರಾಮದಲ್ಲಿ ಘಟನೆ ನಡೆದಿದೆ. ಅಲ್ಲಣ್ಣ ಎಂಬ ವ್ಯಕ್ತಿ ೨೫ ಸೆಂಟ್ ನಲ್ಲಿ ಬೆಳೆದಿದ್ದ. – ಕಬ್ಬಿನ ಗದ್ದೆಯೊಳಗೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ಗಾಂಜಾ ಬೆಳೆಸಿದ್ದ. ಮಾಹಿತಿ ಸಿಕ್ಕ ಹಿನ್ನೆಲೆ ಅಬಕಾರಿ ಇಲಾಖೆಯವರು ದಾಳಿ ಮಾಡಿದ್ದಾರೆ.

Please follow and like us:
error