ಅನಾಮಧೇಯ ವ್ಯಕ್ತಿ ಸಾವು : ಗುರುತು ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಫೆ. ೧೧ : ಕೊಪ್ಪಳ ನಗರದ ಸಿಂದೋಗಿ ರಸ್ತೆಯ ನಗರಸಭೆ ಕಸ ವಿಲೇವಾರಿ ಘಟಕದ ಪಕ್ಕದ ಹೊಲದಲ್ಲ್ಲಿ ಫೆ.೧೦ ರಂದು ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆಯ ಅವಧಿಯಲ್ಲಿ ಸುಮಾರು ೫೦-೫೫ ವರ್ಷದ ಅನಾಮದೇಯ ವ್ಯಕ್ತಿ ಯಾವುದೋ ರೋಗದಿಂದ ಬಳಲಿ ಸ್ಥಳದಲ್ಲಿ ಮೃತಪಟ್ಟಿದ್ದು, ಗುರುತು ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾಧಿಕಾರಿಗಳು ಮನವಿ ಮಾಡಿದ್ದಾರೆ.

Please follow and like us:
error