ಅಣ್ಣನ ಮನೆ ಕಳ್ಳತನ ಮಾಡಿದ ತಮ್ಮನ ಬಂಧನ

ಕೊಪ್ಪಳ : ಅಣ್ಣನ ಮನೆಗೆ ಕನ್ನ ಹಾಕಿ ಕಳ್ಳತನ ಮಾಡಿದ್ದ ತಮ್ಮ ಹಾಗೂ ಸಂಬಂಧಿಯ ಬಂಧನ. ಮನೆ ಬೀಗ ಮುರಿದ ಕಳ್ಳತನ ಮಾಡಿದ್ದ ಕಳ್ಳರ ಬಂಧನ.ಕಳಕೇಶ್ ಸಂಗನಾಳ ಹಾಗೂ ಸಂಗಮೇಶ ಆಗಸಿಮುಂದಿನ ಬಂಧಿತ ಆರೋಪಿಗಳು.

ಬಂಧಿತರಿಂದ 30 ಗ್ರಾಂ ಬಂಗಾರ, ಒಂದು ಲಕ್ಷ ನಗದು ಹಣ ವಶ.ಕಳೆದ 21 ರಂದು ಮಲ್ಲನಗೌಡ ಆಗಸಿಮುಂದಿನ ಎನ್ನುವರ ಮನೆ ಕಳ್ಳತನ ವಾಗಿತ್ತು. ತನಿಖೆ ವೇಳೆ ಸ್ವಂತ ಅಣ್ಣ ಮನೆಗೆ ಕನ್ನ ಹಾಕಿದ ವಿಷಯ ಬಾಯ್ಬಿಟ್ಟ ತಮ್ಮ.ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದಿದ್ದ ಘಟನೆ.ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:
error