ಕೋಟ್ಯಾಂತರ ರೂ ಮೌಲ್ಯದ ಗಾಂಜಾ ವಶಕ್ಕೆ

 

 ಕೋಟ್ಯಾಂತರ ರೂಪಾಯಿಗಳ ಮೌಲ್ಯದ 1534 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ  ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಯಶಸ್ವಿಯಾಗಿದೆ.

ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಮಧ್ಯಪ್ರದೇಶ- ಛತ್ತಿಸ್ ಗಡ ಘಟಕ  2021 ರ ಜನವರಿ 4 ರಂದು ರಾಯ್‌ಪುರ ( ಚತ್ತಿಸಗಡ್) ಬಳಿಯ ಟ್ರಕ್‌ನಿಂದ 3.034 ಕೋಟಿ ರೂ.ಗಳ 1534 ಕೆ.ಜಿ ಗಾಂಜಾ (ಗಾಂಜಾ) ವಶಪಡಿಸಿಕೊಂಡು ಸಾಗಾಣಿಕೆ ಮಾಡುತ್ತಿದ್ದ  ಬಂದಿಸಿದ್ದಾರೆ.

Please follow and like us:
error