ಕರೋನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಅಡ್ಡಿ : ಪ್ರಕರಣ ದಾಖಲು

ಕೊಪ್ಪಳ :  ಕರೋನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸುವುದೇ ದೊಡ್ಡ ಪ್ರಯಾಸದ ಕೆಲಸ ಎನ್ನುವಂತಾಗಿದೆ. ಮೃತಪಟ್ಟವರ ಮೃತದೇಹವನ್ನು ಕುಟುಂಬಸ್ಥರು ಪಡೆಯಲು ಸಿದ್ದರಿರುವುದಿಲ್ಲ ಕೊನೆಗೆ ಜಿಲ್ಲಾಡಳಿತವೇ ಮುಂದಾಗಿ ಅಂತ್ಯಸಂಸ್ಕಾರ ನೆರವೇರಿಸಲು ಮುಂದಾದರೆ ಗ್ರಾಮಸ್ಥರು ಸ್ಥಳೀಯರು ಅದಕ್ಕೆ ಪ್ರತಿರೋಧ ಒಡ್ಡಿ ಪ್ರತಿಭಟನೆ ಮಾಡುತ್ತಿದ್ಧಾರೆ. ಮೊನ್ನೆಯ ದಿನ ಅಂತಹುದೇ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರದಲ್ಲಿ ನಡೆದಿತ್ತು. ತಡರಾತ್ರಿಯವರೆಗೆ ನಡೆದ ಪ್ರತಿಭಟನೆ ಹೋರಾಟ ಚದುರಿಸಲು ಪೋಲಿಸರು ಲಾಠಿ

ಪ್ರಹಾರವೂ ಮಾಡಬೇಕಾಯಿತು. ಈಗ ಅಂದು

ಅಂತಿಮಸಂಸ್ಕಾರಕ್ಕೆ ತಡೆಯೊಡ್ಡಿದವರ ಮೇಲೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದೆ.

 

ದೂರಿನ ಸಾರಾಂಶ ಇಲ್ಲಿದೆ ನೋಡಿ

ಇಂದು ದಿನಾಂಕ:- 10-07-2629 ರಂದು 3-00 ಗಂಟಿಗೆ ಫಿರ್ಯಾದಿದಾರರಾದ ಅಸ್ಸಾಮ್‌ ಪಟೇಲ್‌ ತಂದೆ: ಶಮನಾ ಪಟೇಲ್‌ ವಯಾ- 24 ವರ್ಷ ಜಾ- ಮುಸ್ಲಿಂ ಉ- ಗ್ರಾಮ ಲೆಕ್ಕಾಧೀಕಾರಿಗಳು ಸಂಗಾಪೂರ, ತಾ : ಗಂಗಾವತಿ.ಜಿ; ಕೊಪ್ಪಳ ಇವರು. ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿದ ಫಿರ್ಯಾದಿಯನ್ನು ಹಾಜರುಪಡಿಸಿದ್ದು. ಅದರ |ಸಾರಾಂಶವೆನೆಂದರೆ.,, ದಿನಾಂಕ : 05-07-2020 ರಂದು ಅನಾರೋಗ್ಯದಿಂದ ಶ್ರೀನಿವಾಸ ತಂದೆ. ಸೊಸಾಯಿಟಿ ಸಾಗಪ್ಪ |

ವಯಾ- 52 ವರ್ಷ ಸಾ; ಹಿರೇಜಂತಗಲ್ಲ ತಾ : ಗಂಗಾವತಿ ಇತನು ಇತನು ಕೊಪ್ಪಳದಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ದಿನಾಂಕ : |09-07-2020 ರಂದು ಕರೋನಾ ರೋಗದಿಂದ ಬಳಲಿ ಮೃತಪಟ್ಟಿದ್ದರಿಂದ ಆತನ ಶವ ಸಂಸ್ಕಾರ ಕುರಿತು ತಾಲೂಕಾ ಅಡಳಿತದ ವತಿಯಿಂದ ಹಾಗೂ ಪೊಲೀಸ್‌: ಅಧೀಕಾರಿಗಳು, ಮತ್ತು. ಆರೋಗ್ಯ ಇಲಾಖೆ ಮತ್ತು ಪಂಚಾಯತ್‌ ಅಧೀಕಾರಿಗಳಿಂದ ನೇರವೇರಿಸುವಂತೆ ಸರಕಾರದ ಆದೇಶವಿದ್ದರಿಂದ ದಿನಾಂಕ : 09-0

7-2020 ರಂದು ಮಾನ್ಯ ತಹಸಿಲ್ದಾರರು, ಹಾಗೂ ಕಂದಾಯ |ನೀರಿಕ್ಷಕರು ಗಂಗಾಪತಿ,, ತಾಲೂಕಾಡಳಿತದ ಪತಿಯಿಂದ ಹ ಸೀಮೆ ಹೇ ಸರ ಹೊಳ್ಳಾಕತ್ತು ಹೆಂಡಾಚೊರೆ ಸೀಮಾದ ಸರಕಾರಿ ಜಮೀನು ಸರ್ವೆ ನಂ. : 35 ರಲ್ಲಿ ನೇರವೆರಿಸಲೆಂದು ಅಂಬುಲೇನ್ಸದಲ್ಲಿ ಶವವನ್ನು ತೆಗೆದುಕೊಂಡು | ಗಂಗಾವತಿಯ ನಗರ ಸಭೆಯ ಜೆ.ಸಿ.ಬಿ- ನಂ: ಕೆ.ಎ- 37 / ಜಿ- 386 ನೇದ್ದರ ಚಾಲಕ ಗೋವಿಂದಪ್ಪ ಇವರ ಸಹಾಯದಿಂದ ಕುಣಿ (ತೆಗ್ಗು) ತೆಗೆದು ಶವ ಸಂಸ್ಕಾರ ಮಾಡಲೆಂದು ರಾತ್ರಿ 8-00 ರಿಂದಾ 10 ಗಂಟೆಯ ಅವದಿಯಲ್ಲಿ ಹೊಗಿದ್ದಾಗ್ಗೆ. ಅರೋಪಿತರಾದ 1] ಲಚಮಪ್ಪ ವಡ್ಡರ ವಯಾ- 38 ವರ್ಷ ಸಾ : ಸಂಗಾಪೂರ 2] ಮಂಜುನಾಥ ತಂದೆ ಸಿದ್ದಪ್ಪ ಉಪ್ಪಾರ ವಯಾ : 40 ವರ್ಷ ಸಾ : |ಸಂಗಪೂರ 3] ಪ್ರಶಾಂತ ತಂದೆ ಮಂಜುನಾಥ ಉಪ್ಪಾರ ಸಾ : ಸಂಗಾಪೂರ 4] ಕರಿಯಪ್ಪ ತಂದೆ. ಕೋಣಪ್ಪ ಕರಿಜನ ಸಾ : |ಸಂಗಾಪೂರ 5] ಬಸಪ್ಪ ತಂದೆ ಗಿಡ್ಡಪ್ಪ ಹರಿಗೋಲ ಹರಿಜನ ಸಾ :ಸಂಗಾಪೂರ 6] ರಾಘವೆಂದ್ರ ತಂದೆ ತಿಮ್ಮಣ್ಣ ಈಳಿಗೇರ ಸಾ :ಸಂಗಾಪೂರ 7] ಮಾಹಾದೇವಪ್ಪ ತಂದೆ ಮುದಿಯಪ್ಪ ನಾಯಕ ಸಾ : ಸಾಯಿನಗರ 8] ಹುಲ್ಲೇಶ ತಂದೆ ನಿಂಗಪ್ಪ ನಾಯಕ ಸಾ :ಸಾಯಿನಗರ 9] ಈಶಪ್ಪ ತಂದೆ ಸುಗ್ಗಿ ದ್ಯಾಮಣ್ಣ ಜಾ: ನಾಯಕ ಸಾ : ಸಂಗಾಪೂರ 10] ಹನಮಂತ € ಅರ್ದತಲೆ ಹನಮಂತ ನಾಯಕ ಸಾ : ಸಂಗಾಪೂರ 11] ಯಲ್ಲಪ್ಪ ಹಡಪದ ಸಾ: ಸಂಗಾಪೂರ 12] ಬಾಷಾ ಹೂಗಾರ ಸಾ : ಸಂಗಾಪೂರ 13] ಕಳಕಪ್ಪ ಚನ್ನಪ್ಪ ಉಪ್ಪಾರ ಸಾ : ಸಂಗಾಪೂರ 14] ದುರುಗಪ್ಪ ತಂದೆ ಶಿವಪ್ಪ ನಾಯಕ ಸಾ: ಸಾಯಿನಗರ 15] ಹುಸೇನಪ್ಪ ವಡ್ಡರ ಸಾ: ಸಂಗಾಪೂರ 16] ಶಂಕರ ತಂದೆ ಅಂಜನಪ್ಪ ಹರಿಜನ ಸಾ : ಸಂಗಾಪೂರ 17] ರಮೇಶ ತಂದೆ ಮಾರೇಪ್ಪ ಹರಿಜನ ಸಾ : ಸಂಗಾಪೂರ 18 ] ಯಮನೂರ ತಂದೆ ಮಾಸಪ್ಪ ನಾಯಕ ಸಾ: ಸಂಗಾಪೂರ ಹಾಗೂ ಇತರರು ಸೇರಿಕೊಂಡು ಅಕ್ರಮ ಕೂಟ ರಚಿಸಿಕೊಂಡು ಸಮಾನ ಉದ್ದೇಶದಿಂದ ಜೋರಾಗಿ ಕೂಗಾಡುತ್ತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಬಂದು ಮೃತನ ಶವ  ಸಂಸ್ಕಾರ ವನ್ನು ಮಾಡದಂತೆ ಸರಕಾರಿ ಕರ್ತವ್ಯಕ್ಕೆ ಅಡೆತಡೆ ಮಾಡುವದಲ್ಲದೆ ಶವ ಸಂಸ್ಕಾರಕ್ಕೆ ತೆಗೆದುಕೊಂಡು ಹೊಗಿದ್ದ ಜೆ.ಸಿ.ಬಿಗೆ ಕಲ್ಲು ಒಗೆದು ಗ್ಲಾಸ್‌ ಹಾಗೂ ಬಾಡಿ ಜಖಂ ಗೊಳಿಸಿ ಚಾಲಕ ಗೋವಿಂಡಪ್ರಸತೃಷಾರ ಷಾ ತಳಾಡಿದ್ದು ಇರುತ್ತದೆ. ಸದರಿ ಆರೋಪಿತರನ್ನು ನಾವು ಲೈಟಿನ ಬೆಳಕಿನಲ್ಲಿ ನೋಡಿದ್ದು ಇರುತ್ತದೆ. ಸದರಿಯವರನ್ನು ನಾವು ನೋಡಿದರೆ. ಗುರುತಿಸುತ್ತೇವೆ. ಸದರಿ ಆರೋಪಿತರಿಗೆ ತಾಲೂಕಾ ಆಡಳಿತದ ಅಧೀಕಾರಿಗಳು ಹಾಗೂ ನಾವು. ಸಾಕಷ್ಟು ಮನವರಿಕೆ ಮಾಡಿದರೂ ಸಹ ಯಾವುದೇ ಸಹಕಾರ ಮಾಡದೆ, ಶವ ಸಂಸ್ಕಾರಕ್ಕೆ ಹೊದ ನನಗೆ ಮತ್ತು ನಮ್ಮ ಅಧೀಕಾರಿಗಳಿಗೆ ತಡೆದು ನಿಲ್ಲಿಸಿ ಸರಕಾರೀ ಕರ್ತವ್ಯಕ್ಕೆ ಅಡೆತಡೆ ಮಾಡಿ ಅವಾಚ್ಯ ಶಬ್ದಗಳಿಂದ ಜೆ.ಸಿ.ಬಿ. ಚಾಲಕನಿಗೆ ದೂಕಾಡಿ ಜೆ.ಸಿ.ಬಿ. ಗಾಜುಗಳಿಗೆ ಕಲ್ಲಿನಿಂದ ಹೊಗೆದು ಜಖಂಗೊಳಿಸಿ ಶವ ಸಂಸ್ಕಾರವನ್ನು ಮಾಡದಂತೆ ಮಾಡಿ. ಕರ್ಪೂ ಆದೇಶವನ್ನು ಉಲ್ಲಂಘನೆ ಮಾಡಿದ.ಮೇಲ್ಕಂಡ ಆರೋಪಿತರ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲು ವಿನಂತಿ ಇರುತ್ತದೆ… ಈ ಘಟನೆಯ ಬಗ್ಗೆ ನಮ್ಮ

ತಾಲೂಕಾಡಳಿತದ ಅಧೀಕಾರಗಳೊಂದಿಗೆ ಚರ್ಚಿಸಿ. ಅವರ ಆದೇಶದಂತೆ ಈಗ ತಮ್ಮಲ್ಲಿಗೆ… ತಡವಾಗಿ ಬಂದು ಫಿರ್ಯಾದಿ. ನೀಡಿರುತ್ತೇನೆ. ಅಂತಾ ಮುಂತಾಗಿದ್ದ ಫಿರ್ಯಾದಿ ಆಧಾರದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ : 180 / 2020 ಕಲಂ : 143, 147, 148, 341, 323, 353, 332, 427, 504, 269, 270 ರೆಡ್‌ ವಿತ್‌ 149 ಐ.ಪಿ.ಸಿ. ಅಡಿ ಪ್ರಕರಣ. ದಾಖಲು ಮಾಡಿ ತನಿಖೆ ಕೈಗೊಂಡಿದೆ.

Please follow and like us:
error