ಸಿಎಂ ಯಡವಟ್ಟು ಭಾಷಣದಲ್ಲೇ ರಾಹುಲ್ ಗಾಂಧಿಯನ್ನು ಹತ್ಯೆ ಮಾಡಿದ ಸಿದ್ದರಾಮಯ್ಯ

ಕೊಪ್ಪಳ:- ಕೊಪ್ಪಳದ ಕುಷ್ಟಗಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಸಿಎಂ ಸಿದ್ಧರಾಮಯ್ಯ ಯಡವಟ್ಟು. ಭಾಷಣದಲ್ಲೇ ರಾಹುಲ್ ಗಾಂಧಿಯನ್ನು ಹತ್ಯೆ ಮಾಡಿದ ಸಿದ್ದರಾಮಯ್ಯ. ರಾಜೀವಗಾಂಧಿ ಹತ್ಯೆ ಎಂದು ಹೇಳುವ ಬದಲು ರಾಹುಲ್ ಗಾಂಧಿ ಹತ್ಯೆ ಎಂದ ಸಿಎಂ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದ ಘಟನೆಯನ್ನು ನೆನಪಿಸಿಕೊಂಡು ಮಾತನಾಡುವಾಗ ಯಡವಟ್ಟು. ಬಳಿಕ ಸುಧಾರಿಸಿಕೊಂಡು ರಾಜೀವಗಾಂಧಿ ಎಂದು ಹೇಳಿದ ಸಿಎಂ ನಾನು ರಾಜೀವ ಗಾಂಧಿ ಎಂದು ಹೇಳುತ್ತಿದ್ದೇವೆ‌. ಯಾಕೆ ಕನ್ಫ್ಯೂಸ್ ಮಾಡಿದಿರಿ ಎಂದು ವೇದಿಕೆಯಲ್ಲಿದ್ದವರನ್ನು ಪ್ರಶ್ನಿಸಿದ ಸಿದ್ದರಾಮಯ್ಯ

Read More