ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲಿಯೇ ಸಾವು, ಓರ್ವನಿಗೆ ಗಾಯ. ಕೊಪ್ಪಳ ತಾಲೂಕಿನ ಶಹಪುರ ಗ್ರಾಮದ ಬಳಿ ಘಟನೆ.ಕ್ಯಾದಗುಂಪ ಗ್ರಾಮದ ಬಸಣ್ಣ ತೋಟದ್ (55) ಮೃತ ಬೈಕ್ ಸವಾರ. ಇನ್ನೊಬ್ಬ ಗಾಯಾಳು ಬಸವಲಿಂಗ ಆಸ್ಪತ್ರೆಗೆ ದಾಖಲು.ಮೃತ ಬಸಣ್ಣ ಹಾಗೂ ಗಾಯಾಳು ಕುಷ್ಟಗಿಯ ಕ್ಯಾದಗುಂಪ ಗ್ರಾಮದವರು.ವಿಜಯ ದಶಮಿ ಪ್ರಯುಕ್ತ ಹುಲಿಗೆಮ್ಮ ದೇವಸ್ಥಾನಕ್ಕೆ ಹೋಗಿ ಬರುವಾಗ ನಡೆದ ಘಟನೆ.ರೊಚ್ಚಿಗೆದ್ದ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ.ಟಯರ್ ಗೆ ಬೆಂಕಿ ಹಚ್ವಿ ಪ್ರತಿಭಟನೆ ನಡೆಸಿದ ಶಹಪುರ ಗ್ರಾಮಸ್ಥರು. ಮುನಿರಾಬಾದ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Read More