ದೇಶದ ಜನತೆಗೆ ೫ ವರ್ಷ ಸುಳ್ಳುಬರವಸೆಗಳನ್ನೆ ನೀಡಿದ ಪ್ರದಾನಿ ನರೇಂದ್ರ ಮೋದಿ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ:೦೧, ೨೦೧೯ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿಪರ ಅಳವಂಡಿ ಹಾಗೂ ಹಿರೇಸಿಂದೋಗಿ ಗ್ರಾಮಗಳಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಹಾಗೂ ಮತಯಾಚನೆ ಮಾಡಿ ಮಾತನಾಡಿದ ಶಾಸಕ ಹಾಗೂ ಸಂಸದೀಯ ಕಾರ್ಯದರ್ಶಿ ಕೆ.ರಾಘವೇಂದ್ರ ಹಿಟ್ನಾಳರವರು ಯಿ.ಪಿ.ಎ ಸರ್ಕಾರದ ಅವದಿಯಲ್ಲಿ ಪ್ರಧಾನಮಂತ್ರಿ ಮನಮೋಹನಸಿಂಗ್ ರವರು ರಾಷ್ಟ್ರದ ರೈತರ ೭೨ ಸಾವಿರ ಕೋಟಿ ಸಾಲ ಮನ್ನಾಮಾಡಿದ್ದು, ಎನ್.ಡಿ.ಎ ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಹತ್ತಿರವಿದ್ದಾಗ ರೈತರ ಖಾತೆಗೆ ರೂ.೬೦೦೦ ಸಾವಿರ ಮಂಜೂರು ಮಾಡುತ್ತಿರುವುದು ವಿಶಾಧನೀಯ ೨೦೧೪ರ ಬಿ.ಜೆ.ಪಿಯ ಪ್ರಣಾಳಿಕೆಯಂತೆ ರಾಷ್ಟ್ರದ ಜನತೆಗೆ ನೀಡಿದ ಭರವಸೆಗಳಿ ಹುಸಿಯಾಗಿದ್ದು, ಪ್ರದಾನಿ ನರೇಂದ್ರ ಮೋದಿ ಕೇವಲ ಸುಳ್ಳಿನ ಸರದಾರರಾಗಿದ್ದು, ಜನತೆಯೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಬಡವರ ದೀನದಲಿತರ ಹಾಗೂ ರೈತರ ಯುವಕರ ಕಲ್ಯಾಣ ಮಾಡದ ಮೋದಿ ಸರ್ಕಾರದ ಕೇವಲ ಕಾರ್ಫೋರೇಟರ್ ಗಳ ಸಂಸ್ಥೆಗಳ ಹಿತ ಬಯಸುವ ಸರ್ಕಾರವಾಗಿದ್ದು, ರಾಜ್ಯದ ಸಮ್ಮಿಶ್ರ ಸರ್ಕಾರದ ಆಡಳಿತವು ಜನಪರ ಯೋಜನೆಗಳಿಂದ ಕುಡಿದ್ದು, ರಾಜ್ಯದ ರೈತರ…

Read More