ಆರ್ಯನ್ ಚಿತ್ರವಿಮರ್ಶೆ

ಸಾಧಾರಣ ಕಥೆಯ ಶ್ರೀಮಂತಿಕೆ ಚಿತ್ರ         ಅವನು ಆತ್ಯತ್ತಮ ಅಥ್ಲೇಟಿಕ್ ಕೋಚ್. ವಿದೇಶದಲ್ಲಿರುವ ಭಾರತೀಯನೊಬ್ಬನ ಸಂಸ್ಥೆಗೆ ಗುತ್ತಿಗೆ ಆಧಾರದಲ್ಲಿ ತರಬೇತುದಾರನಾಗಿರುವ ಆರ್ಯನ್‌ಗೆ ಪ್ರೀತಿ ಇಲ್ಲದ ಮೇಲೆ ಎನ್ನುವ ನೆನಪು ಆಗಾಗ ಫ್ಲ್ಯಾಶ್‌ಬ್ಯಾಕ್ ರೂಪದಲ್ಲಿ ಇರುತ್ತದೆ. ಪ್ರೀತಿ ಕಳೆದುಕೊಂಡ ಕಾರಣವನ್ನು ಹೇಳಲಾಗದೇ, ಮನಸಿನಲ್ಲಿಟ್ಟುಕೊಂಡು ಒದ್ದಾಡುವ ಪರಿಸ್ಥಿತಿ, ತುಮುಲವನ್ನು ನಿಭಾಯಿಸುವಲ್ಲಿ ಡಾ.ಶಿವಣ್ಣ ಯಶಸ್ವಿ. ಹಾಗೆಯೇ ರಮ್ಯಾ ಅವರ ಈವರೆಗಿನ ಚಿತ್ರಜೀವನದಲ್ಲಿ ಬರದಿರುವ ಪಾತ್ರವನ್ನು ಸಮರ್ಥವಾಗಿ ಚಿತ್ರನಿಭಾಯಿಸಿದ್ದಾರೆ. ಕ್ಲೈಮ್ಯಾಕ್ಸ್ ಒಂಚೂರು ನೋಡುವಂತಿದ್ದರೆ ಅದಕ್ಕೆ ರಮ್ಯಾ ಓಟವೊಂದೇ ಕಾರಣ ಎನ್ನಬಹುದು.        ಹಲವು ಯಶಸ್ವಿ ಚಿತ್ರಗಳ ನಿರ್ದೇಶಕ ಡಿ.ರಾಜೇಂದ್ರಬಾಬು ನಿರ್ದೇಶನದ ಕೊನೆಯ ಚಿತ್ರ ಆರ್ಯನ್. ಸಿನಿಮಾ ಅರ್ಧ ಮಾತ್ರ ಚಿತ್ರೀಕರಣವಾಗಿದ್ದಾಗಲೇ ರಾಜೇಂದ್ರಬಾಬು ನಮ್ಮನ್ನಗಲಿದರು. ಹಾಗಾಗಿ ಚಿತ್ರದ ನಿರ್ದೇಶನದ ಹೊಣೆ ನಟ ಹಾಗೂ ನಿರ್ದೇಶಕ ಚಿ.ಗುರುದತ್ ಹೆಗಲೇರಿತು. ಗುರುದತ್ ನಿರ್ದೇಶನದ ಶೈಲಿಯೇ ಬೇರೆ. ಹಾಗೆಯೇ ರಾಜೇಂದ್ರಬಾಬು ನಿರ್ದೇಶನದ…

Read More