ದಲಿತ ಕುಟುಂಬಕ್ಕೆ ನೀರು ನಿರಾಕರಿಸಿ ಅವಮಾನಿಸಿದ ಗ್ರಾಮಸ್ಥರು : ಹೆಂಡತಿಗಾಗಿ ಬಾವಿತೋಡಿದ ಗಂಡ

  ಇದೊಂದು ಮತ್ತೊಂದು ಮೌಂಟೆನ್ ಮ್ಯಾನ್ ಮಾಂಜಿಯ ಕಥೆಯಂತಿದೆ. ಆದರೆ ಅವರಿಗೇ ಅರಿವಿಲ್ಲದಂತೆ ದಂತಕತೆಯಾಗಿದೆ. ದಿನಗೂಲಿ ನೌಕರನಾಗಿರುವ ದಲಿತ ಬಾಪುರಾವ್ ತನ್ನ ಹೆಂಡತಿಗಾಗಿ ಬಾವಿ ತೋಡಿದ ಕಥೆಯಿದು. ವಾಶಿಮ್ ಜಿಲ್ಲೆಯ Kalambeshwar ಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಗ್ರಾಮದಲ್ಲಿನ ಬಾವಿಗೆ ತೆರಳಿದ ಬಾಪುರಾವ್ ನ ಹೆಂಢತಿ ಸಂಗಿತಾಳಿಗೆ ನೀರಿ ಕೊಡದೇ ಅಪಮಾನಿಸಿ ಕಳಿಸಲಾಗಿತ್ತು. ಹೆಂಡತಿಗಾದ ಅಪಮಾನವನ್ನೇ ಸವಾಲಾಗಿ ಸ್ವೀಕರಿಸಿದ ಬಾಪುರಾವ್ ಬಾವಿತೊಡಲು ಆರಂಭಿಸಿದ. ಮನೆಯವರಿರಲಿ ಸ್ವತಃ ಹೆಂಢತಿಯೂ ಮೊದಲಿಗೆ ಸಹಾಯ ಮಾಡಲಿಲ್ಲ. ತಾನು ಕೂಲಿ ಕೆಲಸ ಮಾಡಿ ಬಂದ ನಂತರ ದಿನಕ್ಕೆ 6 ಗಂಟೆಯಂತೆ ಕೆಲಸ ಮಾಡಿ ಬಾವಿ ತೋಡುವ ಕೆಲಸದಲ್ಲಿ ತೊಡಗಿದ . ಈಗಾಗಲೇ `15 ಅಡಿ ತೋಡಿದ್ದಾನೆ. ಇನ್ನೂ 5 ಅಡಿ ತೋಡಲು ನಿರ್ಧರಿಸಿದ್ದಾನೆ. ಬಾಪುರಾವ್ ನ ಶ್ರಮದ ಬಗ್ಗೆ ಅರಿತುಕೊಂಡ ಹೆಂಡತಿ ಸಂಗೀತಾ ಕ್ಷಮೆಯಾಚಿಸಿದ್ದಾಳೆ ಮತ್ತು ಸಾಥ್ ನೀಡಿದ್ಧಾಳೆ.  ನೀರು ನೀಡಲು ನಿರಾಕರಿಸಿ ದಲಿತ…

Read More