ನಾಳೆ ಕಬಾಲಿ ಹವಾ…!

 ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರಕ್ಕಾಗಿ ಕಾಯ್ತಿದ್ದ ಸಿನಿಪ್ರಿಯರು ತುಂಬಾನೆ ಎಕ್ಸೈಟ್ ಆಗಿದ್ದಾರೆ. ರಿಲೀಸ್ ಗೂ ಮುಂಚೇನೆ ದಾಖಲೆ ನಿರ್ಮಿಸಿರೋ ಕಬಾಲಿ ನಾಳೆ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ.

Read more