ಇವತ್ತು ಫೈನಲ್ ಫೈಟ್. ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ…?

ಬೆಂಗಳೂರು ಮತ್ತು ಹೈದ್ರಾಬಾದ್  ತಂಡಗಳು ಪ್ರಶಸ್ತಿಗಾಗಿ ಕಾದಾಡುತ್ತಿವೆ. ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲಲು ಆರ್​ಸಿಬಿ ತುದಿಗಾಲಲ್ಲಿ ನಿಂತಿದೆ. ತವರಿನಲ್ಲಿ ಫೈನಲ್ ಆಡುತ್ತಿರುವ ಕಾರಣ ಆರ್​ಸಿಬಿಯೇ ಫೇವರಿಟ್.

Read more