You are here
Home > ಕಲೆ-ಸಾಹಿತ್ಯ > ಕವಿತೆ (Page 2)

ಚಕೋರ ೧೪೧ ಕವಿಕಾವ್ಯ ವಿಚಾರ ವೇದಿಕೆ

ಕೊಪ್ಪಳ : ನಗರದ ಸರಕಾರಿ ಪದವಿ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಾಯೋಜಿತ ಚಕೋರ ೧೪೧ ಕೊಪ್ಪಳ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮೊದಲಿಗೆ ಹೋರಾಟಗಾರ ಶಿವಾನಂದ ಹೂದ್ಲೂರು ಹಾಗೂ ಗದುಗಿನ ಶ್ರೀ ತೊಂಟದಾರ್ಯ ಸ್ವಾಮಿಜಿಯವರ ನಿಧನಕ್ಕೆ ಸಚಿತಾಪ ಸೂಚಕ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಗುಜಲ್ ಗಾಯನ ಮತ್ತು ಕವಿಗೋಷ್ಠಿಯಲ್ಲಿ ಅನೇಕ ಗಾಯಕರು, ಕವಿಗಳು ಪಾಲ್ಗೊಂಡಿದ್ದರು. ಚಕೋರ ಕೋಲಾರ ಬಳಗದಿಂದ ಸಾಹಿತಿ ಕೆ.ಎನ್. ಮಂಜುನಾಥ ಕಾರ್ಯಕ್ರಮವನ್ನು ಉದ್ಘಾಟಿಸಿ ಬಂಡಾಯ ಕವಿತೆಗಳ ಕುರಿತು ಮಾತನಾಡಿದರು. ನಂತರ

Top