You are here
Home > ಕರ್ನಾಟಕ > ಹಾಸನ (Page 2)

ಅಪ್ಪ ದನಗಳನ್ನು ಮಾರಿದ, ಮಗ ಬಜರಂಗದಳದೊಂದಿಗೆ ಸೇರಿ ಕಳ್ಳತನದ ದೂರು ದಾಖಲಿಸಿದ !

ಹಾಸನ, ಎ.2: ವ್ಯಾಪಾರಿಯೊಬ್ಬರಿಗೆ ವ್ಯಕ್ತಿಯೊಬ್ಬ ಎರಡು ದನಗಳನ್ನು ಮಾರಿದ ನಂತರ ಆತನ ಮಗ ಬಜರಂಗ ದಳದ ಕಾರ್ಯಕರ್ತರೊಂದಿಗೆ ದನಗಳನ್ನು ಕೊಂಡ ಮೂವರನ್ನು ಥಳಿಸಿ, ದನದ ಸಮೇತ ನಗದು ಲೂಟಿ ಮಾಡಿದ್ದಲ್ಲದೇ, ಪೊಲೀಸರಿಗೆ ದನಗಳ ಕಳ್ಳತನದ ದೂರು ನೀಡಿರುವ ಘಟನೆ ಆಲೂರು ತಾಲೂಕು ಕೆಂಚ್ಚಮ್ಮನ ಹೊಸಕೋಟೆ ಗ್ರಾಮದಲ್ಲಿ ರವಿವಾರ ನಡೆದಿದೆ.  ಮೆಣಸಿನ ಹೊಟ್ಟು ಖರೀದಿಗಾಗಿ ತೆರಳಿದ್ದ ವ್ಯಾಪಾರಿಗಳಿಗೆ ದನ ಕೊಳ್ಳುವಂತೆ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಎರಡು ದನಗಳ ವ್ಯಾಪಾರ ಕುದರಿದ ನಂತರ ಗಣೇಶ್ ಮತ್ತು

Top