ಡಿಕೆಶಿ ತಿಹಾರ್ ನಲ್ಲಿ ರಾಜ್ಯದ ಪತಾಕೆ ಹಾರಿಸಿದ್ದಾರೆ- ಬಿ.ಸಿ‌.ಪಾಟೀಲ್

ಹಾವೇರಿ  : ೯೪ರ ನಂತರ ಹಿರೇಕೆರೂರಿನಲ್ಲಿ ಬಿಜೆಪಿ ಗೆಲುವು ಸಾಧಿಸಿರಲಿಲ್ಲ ಈ ಭಾರಿ ಬಿಜೆಪಿ ಗೆಲುವು ಸಾಧಿಸಲಿದೆ ಬಿಸಿ ಪಾಟೀಲ ನೋಟು. ಬನ್ನಿಕೋಡ್ ಗೆ ವೋಟ್ ಅಂತಾ ಹೇಳೋಕೆ ಡಿಕೆಶಿ ಆಮಿಷವೊಡ್ಡಕ್ಕೆ ಕ್ಷೇತ್ರಕ್ಕೆ ಬಂದಿದ್ದಾರೆ. ಅವರು ಆಚಾರ ವಿಚಾರ ಹೇಳುವಷ್ಟು ದೊಡ್ಡವರಾದ್ರಾ..? ಡಿಕೆಶಿ ನಡೆದುಬಂದ ದಾರಿ ಅವರಿಗೆ ಗೊತ್ತಿದೆ ಡಿಕೆಶಿ ರಾಜ್ಯದ ಪತಾಕೆಯನ್ನ ತಿಹಾರ ಜೈಲಿನಲ್ಲಿ ಹಾರಿಸಿಬಂದಿದ್ದಾರೆ  ಎಂದು ಡಿಕೆಶಿ ವಿರುದ್ದ ವಾಗ್ದಾಳಿ ನಡೆಸಿದ ಬಿ‌.ಸಿ.ಪಾಟೀಲ್  ಹಿರೆಕೇರೂರಿನ ತಮ್ಮ ಸ್ವಗೃಹದಲ್ಲಿ ಪಾಟೀಲ್ ವಾಗ್ದಾಳಿ ಡಿಕೆಶಿಗೆ ಹಿಂದೆ ಅವರಿಗೆ ಡ್ರೀಲ್ ಮಾಡಿದ್ದಾರೆ ಅಂತಾ ಅವರಿಗೆ ಗೊತ್ತು ಡಿಕೆಶಿ ಯಾವತ್ತೂ ಶಾಸಕರನ್ನ ಪ್ರೀತಿಯಿಂದ ಮಾತಮಾಡಿಸಲಿಲ್ಲ ವಿರೋಧ ಪಕ್ಷದ ನಾಯಕರು ದಿನಕ್ಕೊಂದು ನಾಟಕ ಮಾಡ್ತಾ ಇದಾರೆ. ಕುಮಾರಸ್ವಾಮಿ ಸರ್ಕಾರ ಉಳಿಸುತ್ತೇನೆ ಅಂತಾರೆ. ಜನರನ್ನ ದಿಕ್ಕು ತಪ್ಪಿಸುವಂತಹ ಕೆಲಸ ಮಾಡ್ತಾ ಇದಾರೆ ರಾಜ್ಯದ ಜನರು ಪ್ರಜ್ಞಾವಂತರಿದ್ದಾರೆ. ರಾಜ್ಯದ ಜನರಿಗೆ ಸ್ಥೀರ ಸರ್ಕಾರ  ಬೇಕು…

Read More