ಜೆ.ಡಿ.ಎಸ್ ರಾಜ್ಯಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ೫೮ನೇ ಹುಟ್ಟುಹಬ್ಬ ಆಚರಣೆ

ಕೊಪ್ಪಳ : ನಗರದ ಬಾಲಕರ ಬಾಲಭವನದಲ್ಲಿ ಕೆಕ್ ಕತ್ತರಿ ಸಿಹಿ ಹಂಚಿ ಸಸಿ ನೆಡುವುದರ ಮೂಲಕ ಹೆಚ್.ಡಿ ಕುಮಾರಸ್ವಾಮಿಯವರ ೫೮ನೇ ಹುಟ್ಟುಹಬ್ಬ ಆಚರಣೆಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ವಾಲಿಬಾಲ್, ಚಸ್ ಬೋರ್ಡ, ಸ್ಕೀಪಂಗ್ ಕಿಟ್ಟ, ಟೆನ್ನಿಸ್ ಬಾಲನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ನಂತರ ಜಿಲ್ಲಾ ಆಸ್ಪತ್ರೆಗೆ ತೆರಳಿ ಆಸ್ಪತ್ರೆಯಲ್ಲಿ ಇರುವ ರೋಗಿಗಳಿಗೆ ಹಣ್ಣು, ಬ್ರೇಡ್, ಬಿಸ್ಕಟ್‌ನ್ನು ವಿತರಿಸುವುರ ಮೂಲಕ ಹೆಚ್.ಡಿ ಕುಮಾರಸ್ವಾಮಿಯವರ ೫೮ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಜೆ.ಡಿ.ಎಸ್ ಜಿಲ್ಲಾ ವಕ್ತಾರರಾದ ಮೌನೇಶ ಎಸ್ ವಡ್ಡಟ್ಟಿ ಇವರು ರಕ್ತದಾನವನ್ನು ಮಾಡಿದರು. ಈ ಸಂದರ್ಭದಲ್ಲಿ ಜೆ.ಡಿ.ಎಸ್ ಜಿಲ್ಲಾ ಅಧ್ಯಕ್ಷರಾದ ಪ್ರದೀಪಗೌಡ ಮಾಲಿಪಾಟೀಲ್, ಮುಖಂಡರಾದ ವಿರೇಶ ಮಾಹಂತಯ್ಯನಮಠ, ಎಂ.ವ್ಹಿ.ಪಾಟೀಲ್, ವಕ್ತಾರರಾದ ಮೌನೇಶ ಎಸ್ ವಡ್ಡಟ್ಟಿ, ನಗರದಸಭೆ ಉಪಾಧ್ಯಕ್ಷೆ ಮೀನಾಕ್ಷಮ್ಮ, ಸದಸ್ಯರಾದ ಚನ್ನಬಸಪ್ಪ ಕೊಟ್ಯಾಳ, ಖಾಜಾವಲಿ ಬನ್ನಿಕೊಪ್ಪ, ಮುಖಂಡರಾದ ಗವಿಸಿದ್ದಪ್ಪ ಮುಂಡರಗಿ, ನವಾಬಸಾಬ್, ಎಂ.ಡಿ ಮಾಸ್ಟರ್, ಮಂಜು ಗಡ್ಡದ, ವೆಂಕಟೇಶ ಬೆಲ್ಲದ್,…

Read More