You are here
Home > ಕರ್ನಾಟಕ > ರಾಮನಗರ

ಯಡಿಯೂರಪ್ಪ ಮಹದಾಯಿ ವಿವಾದ ಬಗೆಹರಿಸಿದರೆ ರಾಜ್ಯದ ಜನರ ಪರವಾಗಿ ಧನ್ಯವಾದ ಹೇಳುತ್ತೇನೆ-ಎಚ್.ಡಿ. ದೇವೇಗೌಡ

ನಾನು 1996 ರಲ್ಲಿಯೇ ಸಿಎಂ ಆಗಬೇಕಾಗಿತ್ತು ಎಂಬ  ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿದ ದೇವೇಗೌಡ ಅವರು, ಅಂದು ನನಗೆ ಕಾಂಪಿಟೇಷನ್  ಮಾಡ್ತಿಯಾ ಎಂದು ಜೆ.ಎಚ್. ಪಟೇಲ್ ಸಿದ್ದರಾಮಯ್ಯಗೆ ಜೋಡು ತೆಗೆದುಕೊಂಡಿದ್ದರು ಎಂದು ಗರಂ ಆಗಿ ಹೇಳಿದರು. ಮುಂದೊಂದು ದಿನ ಸಿದ್ದರಾಮಯ್ಯಗೆ ರಿಯಲೈಜೆಶನ್ ಆಗುತ್ತೆ. ಸಿದ್ದರಾಮಯ್ಯ ಹೆಗಡೆಗಿಂತ ದೊಡ್ಡ ಲೀಡರ್ ಅಲ್ಲ. ಸಿದ್ದರಾಮಯ್ಯ, ರಾಯರಡ್ಡಿ

Top