You are here
Home > ಕರ್ನಾಟಕ > ಬೀದರ್ (Page 2)

ಕುಟಗನಹಳ್ಳಿ ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ

ಕೊಪ್ಪಳ : ತಾಲೂಕಿನ ಕುಟಗನಹಳ್ಳಿ ಗ್ರಾಮದಲ್ಲಿ ಇದೇ ದಿನಾಂಕ : ೦೭-೦೬-೨೦೧೬ ರ ಮಂಗಳವಾರಂದು ಬೆಳಿಗ್ಗೆ ೪:೩೦ ಗಂಟೆಗೆ ಅಸ್ತಮಾ ರೋಗಿಗಳಿಗೆ ಉಚಿತ ಔಷಧಿಯನ್ನು ಕೊಡಲಾಗುವುದು. ಕಾರಣ ಈ ಔಷಧಿಯನ್ನು ಪಡೆಯಲು ಇಚ್ಛಿಸುವವರು ೩ ತಾಸು ಮುಂಚೆ ಕುಟುಗನಹಳ್ಳಿ ಗ್ರಾಮದಲ್ಲಿ ಇರಬೇಕು. ಹಾಗೂ ಪರಸ್ಥಳದಿಂದ ಬರುವ ರೋಗಿಗಳು ಒಂದು ದಿನದ ಮುಂಚಿತವಾಗಿ ಬರಬೆಕು. ಹಾಗೂ ಇಲ್ಲಿಗೆ ಬರುವ ಅಸ್ತಮಾ ರೋಗಿಗಳಿಗೆ ಉಚಿತ ಊಟದ ವ್ಯವಸ್ಥೆ ಇರುತ್ತದೆ. ಊಟದ ವ್ಯವಸ್ಥೆಯನ್ನು ದಿ:

Top