You are here
Home > ಕರ್ನಾಟಕ > ಬಳ್ಳಾರಿ (Page 2)

ಮಹಿಳಾ ಅಧ್ಯಯನ ವಿಭಾಗ ನೇಮಕಾತಿಯಲ್ಲಿ ತಾರತಮ್ಯ – ಡಾ ಪಂಪಾಪತಿ

Bellary  News : ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಸದಾ ಒಂದಿಲ್ಲೊಂದು ಹಗರಣಗಳಿಗೆ ಹೆಸರಾಗಿದೆ‌‌. ಈಗ ಮತ್ತೊಂದು ಹಗರಣಕ್ಕೆ ವಿಶ್ವವಿದ್ಯಾಲಯ ಹೆಸರಾಗಿದೆ‌‌‌. ಮಹಿಳಾ ಅಧ್ಯಯನ ವಿಭಾಗದಲ್ಲಿ ನೇಮಕಾತಿಯಲ್ಲಿ ತಾರತಮ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅನ್ಯಾಯಕ್ಕೊಳಗಾದ ಡಾ ಪಂಪಾಪತಿ, ಕೋರ್ಸ್ ವರ್ಕ್ ಮಾಡದೇ ಪಿ ಎಚ್ ಡಿ ಪಡೆದ ಶ್ರೀದೇವಿ ಎಂಬುವವರನ್ನು ಸಹಾಯಕ ಪ್ರಾಧ್ಯಾಪರ ಹುದ್ದೆಗೆ ನೇಮಕ ಮಾಡಲಾಗಿದೆ.‌ ವಿಶ್ವವಿದ್ಯಾಯದ ವೆಬ್

Top