You are here
Home > ಕರ್ನಾಟಕ > ದಾವಣಗೆರೆ (Page 2)

ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆಯಂತಹ ಕೆಟ್ಟ ಮನುಷ್ಯನ ಬಗ್ಗೆ ಮಾತನಾಡುವುದಿಲ್ಲ: ಕಾಗಿನೆಲೆ ಸ್ವಾಮೀಜಿ

 ದಾವಣಗೆರೆ, ಎ. 5: ಆ ಕೆಟ್ಟ ಮನುಷ್ಯನ (ಅನಂತ ಕುಮಾರ್ ಹೆಗಡೆ ) ಬಗ್ಗೆ ನಾನು ಮಾತನಾಡಲು ಇಷ್ಟಪಡಲ್ಲ. ಇದೇ ರೀತಿ ಕಟ್ಟದಾಗಿ ಆತ ಮಾತನಾಡುತ್ತಾ ಹೋದರೆ ಬಿಜೆಪಿಗೆ ಹೊಡೆತ ಬಿಳಲಿದೆ ಎಂದು ಕಾಗಿನೆಲೆ ಸ್ಥಾನದ ಪೀಠಾಧ್ಯಕ್ಷರಾದ ನಿರಂಜನಾನಂದ ಪುರಿ ಸ್ವಾಮೀಜಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ವಿರುದ್ಧ ಕಿಡಿಕಾರಿ ಎಚ್ಚರಿಕೆ ನೀಡಿದ್ದಾರೆ. ನಿನ್ನೆ ಕಾಗಿನೆಲೆ ಮಠದಲ್ಲಿ ಅಮಿತ್ ಶಾ ಅವರಿಗೆ ಸ್ವಾಮೀಜಿಗಳು ಸಿಗಲಿಲ್ಲ ಎಂದು ಅಪಪ್ರಚಾರಕ್ಕೆ ಹರಿಹರ ತಾಲೂಕಿನ

Top