ಸಿದ್ದಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮ ಮೋದಿ ಹೇಳಿದ್ಧೇನು ?

ತುಮಕೂರು : ಎಲ್ಲರಿಗೂ ಸಮಸ್ಕಾರ ಎಂದು ಭಾಷಣ ಆರಂಭಿಸಿದ ಮೋದಿ. ತುಮಕೂರಿಗೆ ಆಗಮಿಸಿದ್ದ ಸಂತೋಷವಾಗುತ್ತಿದೆ. ಹೊಸವರ್ಷದ ಶುಭಾಶಯ ಕೋರಿದ ಮೋದಿ. ಕನ್ನಡದಲ್ಲೇ ಭಾಷಣ ಆರಂಭಿಸಿ ಶುಭಕೋರಿದ ಮೋದಿ.. ಮೋದಿ ಭಾಷಣವನ್ನ ಅನುವಾದ ಮಾಡಿದ ಪ್ರಹ್ಲಾದ್ ಜೋಶಿ.. ವರ್ಷಗಳ ನಂತರ ನಾನು‌ ಇಲ್ಲಿಗೆ ಆಗಮಿಸುತ್ತೇದೆ.. ಇಲ್ಲಿಗೆ ಬಂದ್ಮೇಲೆ ನನಗೊಂದು ಶೂನ್ಯ ಗೋಚರಿಸುತ್ತಿದೆ.ಶಿವಕುಮಾರಸ್ವಾಮೀಜಿಗಳು ಇಲ್ಲದೇ ಇರೋದು ನೋವುಂಟು ಮಾಡಿದೆ.. ಎನ್ ಸಿ ಆರ್ ಕೂಡ ಐತಿಹಾಸಿಕ ನಿರ್ಣಯ..ಆದರೆ ಕಾಂಗ್ರೆಸ್ ನವರ ಕುತಂತ್ರದಿಂದ ಅದರ ವಿರುದ್ದ ಅಪಪ್ರಚಾರ ವಾಗುತ್ತಿದೆ.. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ಆಗುತಿದೆ,ಹೆಚ್ಚುತಿದೆ..ಸಾವಿರಾರು ಅಲ್ಪ ಸಂಖ್ಯಾತರು ಅಲ್ಲಿಂದ ಭಾರತಕ್ಕೆ ಬರುವ ಅನಿವಾರ್ಯತೆ ಇದೆ.ಆದರೆ ಕಾಂಗ್ರೆಸ್ ನವರು ಪಾಕಿಸ್ತಾನದ ತಪ್ಪು ಹೇಳಲ್ಲ.ಪಾಕಿಸ್ತಾನದಲ್ಲಿ ಲಕ್ಷಾಂತರ ಜನರನ್ನು ಬರ್ಬಾದ್ ಮಾಡಿದ್ದಾರೆ.ದಲಿತರು, ಬಡವರ ಮೇಲೆ ನಮ್ಮ ಜವಾಬ್ದಾರಿ ಇದೆ.ಪಾಕಿಸ್ತಾನದ ಹಾಗೂ ಕಾಂಗ್ರೆಸ್ ವಿರುದ್ದ ಹರಿಹಾಯ್ದ ಪ್ರಧಾನಿ.ಕಾಂಗ್ರೆಸ್ ನವರು ಆಂದೋಲನ ಮಾಡೋದಿದ್ರೆ ಪಾಕಿಸ್ತಾನದ ವಿರುದ್ದ ಮಾಡಿ.ನಿಮಗೆ…

Read More