ಗಂಗಾವತಿ ಪ್ರೇತಾತ್ಮ, ದೆವ್ವ ಕಾಟಕ್ಕೆ ಜನ ಕಂಗಾಲು ! ನಿಗೂಡವಾಗಿ ಸಾವನ್ನಪ್ಪಿದ ಬಾಲಕ

Kannadanet News : ಇಲ್ಲಿ ರಾತ್ರಿ ಯಾದ್ರೆ ಸಾಕು ಜನ್ರು ಭಯದಿಂದ ಎದ್ದು ಕೂಡುತ್ತಾರೆ. ಯಾರೋಬ್ಬರು ಹೊರಗೆ ಬರುವುದೇ ಇಲ್ಲ. ಹುಣ್ಣಿಮೆ, ಅಮವಾಸ್ಯೆ ಬಂತೆಂದರೆ ಸಾಕು ಜನ ನಿದ್ದೆ, ನೀರು, ಊಟ ಬಿಟ್ಟು ಕಂಗಲಾಗಿ ಇಡೀ ರಾತ್ರಿ ಎದ್ದು ಕೂರುತ್ತಾರೆ. ಈಗಾಗಲೇ  ಇದರ ಪರಿಣಾಮದಿಂದ  ಓರ್ವ ಬಾಲಕ ಮೃತಪಟ್ಟಿದ್ದಾನೆ. ಇನ್ನೂ ಯಾರಿಗೆ ಏನಾಗಲಿದೆಯೋ ಎಂಬ ಆತಂಕದಲ್ಲಿಯೇ ದಿನ ಕಳೆಯುತ್ತಾರೆ. ಒಬ್ಬರು ನಾನು ನೋಡಿದ್ದೇನೆ  ರಾತ್ರಿ ಎರಡು ಭಾರಿ ಕರಿ ದೆವ್ವನ್ನ ಎನ್ನುತ್ತಿದ್ದರೆ ಇನ್ನೋಂದೆಡೆ ಜನ್ರು ಭಯದಲ್ಲಿ ಮಾತನಾವುದಕ್ಕೂ ಹಿಂದೆಟ್ಟು ಹಾಕುತ್ತಿದ್ದಾರೆ. ಹೌದು ಕೊಪ್ಪಳದ ಗಂಗಾವತಿ ನಗರದಿಂದ ಮೂರು ಕಿಲೋ ಮೀಟರ್ ದೂರವಿರುವ ವಿದ್ಯಾನಗರದಲ್ಲಿ ಪ್ರೇತಾತ್ಮ, ದೆವ್ವ, ಭೂತಗಳ ಕಾಟಕ್ಕೆ ಜನ್ರು ಕಂಗಲಾಗಿದ್ದಾರೆ. ನವೀನ್ ರಾಜು ನಾಯುಡು ಎಂಬ ಬಾಲಕ ಗಂಗಾವತಿಯಲ್ಲಿ ಈ ವರ್ಷ ಎಸ್‌ಎಲ್‌ಸಿ ಪರಿಕ್ಷೆ ಬರೆದಿದ್ದಾನೆ. ನವೀನ್ ಸದಾ ಕ್ರಿಯಾಶೀಲ ಹುಡುಗನಾಗಿದ್ದ, ಆದರೆ ಮೇ ೨೧ರ…

Read More