ಟಿಬಿ ಡ್ಯಾಂನಿಂದ ರಾಜ್ಯಕ್ಕೆ ಬರೀ 80 ಕ್ಯೂಸೆಕ್ ನೀರು.

ಹೊಸಪೇಟೆ ಟಿಬಿ ಡ್ಯಾಂನಿಂದ ರಾಜ್ಯಕ್ಕೆ ಬರೀ 80 ಕ್ಯೂಸೆಕ್ ನೀರು, ಆಂಧ್ರಕ್ಕೆ 850 ಕ್ಯೂಸೆಕ್, ನೀರು!ನಾವು ಕನ್ನಡಿಗರಲ್ಲವೋ ವಿಶಾಲ ಹೃದಯದವರು ನಾವು…