You are here
Home > ಕರ್ನಾಟಕ > ಕಲ್ಬುರ್ಗಿ (Page 2)

ಬಸವ ದೀಪ್ತಿ ಪುಸ್ತಕ ಮರು ಮುದ್ರಣ ಮಾಡಲಾರೆ – ಮಾತೆ ಮಹಾದೇವಿ

ಕಲಬುರಗಿ ಲಿಂಗಾಯತ ಸಮಾವೇಶದಲ್ಲಿ ಮಾತೆ ಮಹಾದೇವಿ ಘೋಷಣೆ. ಬಸವಣ್ಣನವರ ಅಂಕಿತನಾಮ ಬದಲಾಯಿಸಿದ್ದ ಬಸವದೀಪ್ತಿ ಪುಸ್ತಕ ಮರು ಮುದ್ರಣ ಮಾಡಲಾರೆ. ಸುಪ್ರೀಂ ಕೋರ್ಟ ತೀರ್ಪಿನ ಹಿನ್ನಲೆ ಈ ತೀರ್ಮಾನ ಸಮಾವೇಶದಲ್ಲಿ ಮಾತೆ ಮಹಾದೇವಿ ಮನವಿಸಮಾವೇಶದಲ್ಲಿ ಮಾತೆ ಮಹಾದೇವಿಗೆ ಮನವಿ ಮಾಡಿಕೊಂಡಿದ್ದ ಸಚಿವ ಎಂ.ಬಿ.ಪಾಟೀಲ್ ಸುಪ್ರೀಂ ಕೋರ್ಟ ಆದೇಶ ಪಾಲನೆ ಮಾಡಿ , ಅದಕ್ಕೂ ಹೆಚ್ಚಾಗಿ ನಿಮ್ಮ ಭಕ್ತರ ಆದೇಶ ಪಾಲನೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದ ಎಂ.ಬಿ.ಪಾಟೀಲ್ .ಮಾತೆಯವರೇ ಇದೊಂದೆ ನಮ್ಮ ಹೋರಾಟಕ್ಕೆ

Top