FATHWA ಸ್ವರ್ಗದ ಹಾದಿಯಲ್ಲಿ ಕಮರುತ್ತಿರುವ ಕನಸುಗಳು- ಸಾಕ್ಷ್ಯಚಿತ್ರ

ಮುಸ್ಲಿಂ ಹೆಣ್ಣುಮಕ್ಕಳ ಪ್ರತಿಭೆ-ಆಸೆ-ಆಕಾಂಕ್ಷೆಗಳು ಕೊಲ್ಲಲ್ಪಡುತ್ತಿವೆ ನನಗೆ ಡ್ಯಾನ್ಸ್ ಮಾಡುವುದಕ್ಕೆ ಇಷ್ಟವಿದೆ. ಆದರೆ, ಮದರಸಾ ಶಿಕ್ಷಕರು ಶಾಲಾ ವಾರ್ಷಿಕೋತ್ಸವದಲ್ಲಿ ಡ್ಯಾನ್ಸ್ ಮಾಡಬಾರದೆಂದು ನಿರ್ಬಂಧಿಸಿದ್ದಾರೆ.…